ಹುಬ್ಬಳ್ಳಿ: ಪಾರ್ಶ್ವನಾಥ ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕದ ಹಿನ್ನಲೆಯಲ್ಲಿ ಚಂದನ, ಅಷ್ಟಗಂಧ ಅಭಿಷೇಕದ ಮೂಲಕ ಭಕ್ತಿ ಸಮರ್ಪಣೆ ಮಾಡಲಾಯಿತು.
ಹತ್ತನೇ ದಿನವಾದ ಶುಕ್ರವಾರ ಅದ್ಧೂರಿಯಾಗಿ ಮಹಾಮಸ್ತಕಾಭಿಷೇಕ ನಡೆಸಲಾಗಿದೆ. ಹೌದು.. ಮಂಗಳದ್ರವ್ಯದ ಜೊತೆಗೆ ಕೇಸರಿ, ಅಷ್ಟಗಂಧದ ಮೂಲಕ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಗೆ ಕೇಸರಿ ಅಭಿಷೇಕ ಮಾಡಲಾಯಿತು.
ಇನ್ನೂ ವಿವಿಧ ಭಾಗದಿಂದ ಆಗಮಿಸಿದ ಭಕ್ತರು ಭಕ್ತಿಯನ್ನು ಅಷ್ಟಗಂಧ, ಕೇಸರಿ, ಹಳದಿ, ಕ್ಷೀರ, ಮಂಗಳದ್ರವ್ಯದ ಜೊತೆಗೆ ವಿವಿಧ ಅಭಿಷೇಕದ ಮೂಲಕ ಭಕ್ತಿಯನ್ನು ಅರ್ಪಣೆ ಮಾಡಿರುವುದು ವಿಶೇಷವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/01/2025 07:36 pm