", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/286525-1738601818-janaaaaaa.mp4_snapshot_00.03.327.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಲು ಅದೆಷ್ಟೋ ಜನ ಹುಬ್ಬಳ್ಳಿಗರು ಪ್ರಯಾಣ ಬೆಳೆಸಿದ್ದಾರೆ. ಆದರೆ, ಹುಬ್ಬ...Read more" } ", "keywords": "Hubballi, Triveni Sangam, Sadguru Siddharoodhar, Bhakti Sudhe, Nav Chaitanya, Hubballi Dharwad, Karnataka News, Spiritual Event, Triveni Sangam Hubballi, Sadguru Siddharoodhar Ashram.,Hubballi-Dharwad,Religion", "url": "https://publicnext.com/node" } ಹುಬ್ಬಳ್ಳಿ: ತ್ರಿವೇಣಿ ಸಂಗಮದಲ್ಲಿ ಹರಿದ ಸದ್ಗುರು ಸಿದ್ಧಾರೂಢರ ಭಕ್ತಿಸುಧೆ- ನವ ಚೈತನ್ಯ ನೀಡಿದ ಹುಬ್ಬಳ್ಳಿಗರ ಆರತಿಗೀತೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ತ್ರಿವೇಣಿ ಸಂಗಮದಲ್ಲಿ ಹರಿದ ಸದ್ಗುರು ಸಿದ್ಧಾರೂಢರ ಭಕ್ತಿಸುಧೆ- ನವ ಚೈತನ್ಯ ನೀಡಿದ ಹುಬ್ಬಳ್ಳಿಗರ ಆರತಿಗೀತೆ

ಹುಬ್ಬಳ್ಳಿ: ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಲು ಅದೆಷ್ಟೋ ಜನ ಹುಬ್ಬಳ್ಳಿಗರು ಪ್ರಯಾಣ ಬೆಳೆಸಿದ್ದಾರೆ. ಆದರೆ, ಹುಬ್ಬಳ್ಳಿಯ ಯುವ ಉತ್ಸಾಹಿಗಳ ತಂಡ ತ್ರಿವೇಣಿ ಸಂಗಮದಲ್ಲಿ ಹುಬ್ಬಳ್ಳಿಯ ಆರಾಧ್ಯದೈವ ಸದ್ಗುರು ಸಿದ್ಧಾರೂಢರ ಭಕ್ತಿಗೀತೆಯನ್ನು ಹಾಡುವ ಮೂಲಕ ಭಕ್ತಿ ಸಮರ್ಪಣೆ ಮಾಡಿದ್ದಾರೆ.

ಹೌದು.. ಸುರೇಶ್ ಯಾತಗೇರಿ ನೇತೃತ್ವದ ತಂಡ ತ್ರಿವೇಣಿ ಸಂಗಮದಲ್ಲಿ ಸದ್ಗುರು ಸಿದ್ಧಾರೂಢರ ಭಕ್ತಿಗೀತೆಯೊಂದಿಗೆ ಸ್ನಾನ ಮಾಡಿ, ಹುಬ್ಬಳ್ಳಿಯ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಸಲ್ಲಿಸಿರುವುದು ನಿಜಕ್ಕೂ ವಿಶೇಷವಾಗಿದೆ.

ಸಿದ್ಧಾರೂಢರ ಆರತಿಗೀತೆ ನಿಜಕ್ಕೂ ಉತ್ಸಾಹ ನೀಡಿ ಮತ್ತಷ್ಟು ಭಕ್ತಿಗೆ ಸಾಕ್ಷಿಯಾಗಿದ್ದು, ಕುಂಭಮೇಳದಲ್ಲಿ ಸಿದ್ಧಾರೂಢರ ಭಕ್ತಿಗೀತೆ ಸಖತ್ ವೈರಲ್ ಆಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/02/2025 10:27 pm

Cinque Terre

110 K

Cinque Terre

11

ಸಂಬಂಧಿತ ಸುದ್ದಿ