", "articleSection": "Cinema,Religion", "image": { "@type": "ImageObject", "url": "https://prod.cdn.publicnext.com/s3fs-public/286525-1738591390-prak.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ನಟ ಪ್ರಕಾಶ ರಾಜ್ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಂತೆ ಫೋಟೋ ಎಡಿಟ್ ಮಾ...Read more" } ", "keywords": " Dharwad, Kumbh Mela, Edited Photo, Prakash Raj, Fake News, FIR Filed, Karnataka News, Dharwad Police, Kumbh Mela Controversy, Photo Editing Controversy, Social Media Misinformation.,Hubballi-Dharwad,Cinema,Religion", "url": "https://publicnext.com/node" } ಧಾರವಾಡ: ಕುಂಭಮೇಳದಲ್ಲಿ ಎಡಿಟೆಡ್ ಫೋಟೋ ಹರಿಬಿಟ್ಟ ವಿಚಾರ- ಎಫ್ಐಆರ್ ಆಗಿದೆ ಎಂದ ಪ್ರಕಾಶ್ ರಾಜ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕುಂಭಮೇಳದಲ್ಲಿ ಎಡಿಟೆಡ್ ಫೋಟೋ ಹರಿಬಿಟ್ಟ ವಿಚಾರ- ಎಫ್ಐಆರ್ ಆಗಿದೆ ಎಂದ ಪ್ರಕಾಶ್ ರಾಜ್

ಧಾರವಾಡ: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ನಟ ಪ್ರಕಾಶ ರಾಜ್ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಂತೆ ಫೋಟೋ ಎಡಿಟ್ ಮಾಡಿ ಹರಿಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ನಟ ಪ್ರಕಾಶ ರಾಜ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಆ ರೀತಿಯ ಸುಳ್ಳು ಸುದ್ದಿಯನ್ನು ನಾವೇ ಹಬ್ಬಿಸಬಾರದು. ಆ ರೀತಿ ಫೋಟೋ ಎಡಿಟ್ ಮಾಡಿ ಹರಿಬಿಟ್ಟಿದ್ದು ಅಕ್ಷಮ್ಯ ಅಪರಾಧ. ಅದರ ಬಗ್ಗೆ ಪೊಲೀಸ್ ಕೇಸ್ ಆಗಿದೆ. ಎಫ್ಐಆರ್ ಆಗಿದೆ. ಅದಕ್ಕೆ ಸಂಬಂಧಿಸಿದವರು ಉತ್ತರ ಕೊಡಬೇಕಾಗುತ್ತದೆ. ಕಳ್ಳರು, ಸುಳ್ಳರ ಬಗ್ಗೆ ಈಗ ಮಾತು ಬೇಡ. ನಾನು ನಿರ್ದಿಗಂತ ಉತ್ಸವದ ಬಗ್ಗೆ ಮಾತನಾಡಲು ಬಂದಿದ್ದೇನೆ ಎಂದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/02/2025 07:35 pm

Cinque Terre

156.8 K

Cinque Terre

4

ಸಂಬಂಧಿತ ಸುದ್ದಿ