", "articleSection": "Politics,Entertainment,Cinema,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738591789-A8~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ರಂಗಾಯಣಗಳಿಗೆ ಅನುದಾನದ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮೇಲೆ ಬಹುಭಾಷಾ ನಟ ಪ್ರಕಾಶ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ....Read more" } ", "keywords": "Prakash Raj actress, Prakash Raj wife, Pony Verma, Pony Verma actress, Prakash Raj family, Prakash Raj personal life, Pony Verma Prakash Raj, Actress Pony Verma, Prakash Raj spouse, Pony Verma biography, Pony Verma movies.,Hubballi-Dharwad,Politics,Entertainment,Cinema,Government,News,Public-News", "url": "https://publicnext.com/node" } ಧಾರವಾಡ: ರಂಗ ಉತ್ಸವ ನೋಡಿಯಾದರೂ ಸರ್ಕಾರಕ್ಕೆ ಬುದ್ಧಿ ಬರಬೇಕು- ನಟ ಪ್ರಕಾಶ್ ರಾಜ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಂಗ ಉತ್ಸವ ನೋಡಿಯಾದರೂ ಸರ್ಕಾರಕ್ಕೆ ಬುದ್ಧಿ ಬರಬೇಕು- ನಟ ಪ್ರಕಾಶ್ ರಾಜ್

ಧಾರವಾಡ: ರಂಗಾಯಣಗಳಿಗೆ ಅನುದಾನದ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮೇಲೆ ಬಹುಭಾಷಾ ನಟ ಪ್ರಕಾಶ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ರಂಗಭೂಮಿಯವರು ಬಹಳ ಶ್ರೀಮಂತರು. ಆ ಶ್ರೀಮಂತಿಕೆಯನ್ನು ಹಣದಿಂದ ಅಳೆಯಬೇಕಿಲ್ಲ. ಸರ್ಕಾರಗಳ ಎದುರು ಎಷ್ಟು ಅಂತಾ ಕೈ ಚಾಚಿ ನಿಲ್ಲಬೇಕು? ರಂಗ ಉತ್ಸವಗಳನ್ನಾದರೂ ನೋಡಿ ಸರ್ಕಾರಗಳಿಗೆ ಬುದ್ಧಿ ಬರಬೇಕು ಎಂದರು.

ಪ್ರಗತಿಶೀಲರು, ನಾಟಕಕಾರರು, ಬರಹಗಾರರು ಒಂದಾಗಬೇಕು. ಎಲ್ಲರೂ ಒಂದಾಗಿ ಅನುದಾನ ಕೇಳುವಂತಾಗಬೇಕು. ಒಂದು ಬಾರಿ ಎಲ್ಲರೂ ಸೇರಿದರೆ ಸರ್ಕಾರಕ್ಕೆ ಗೊತ್ತಾಗುತ್ತದೆ. ನಮ್ಮ ನಿರ್ದಿಗಂತದ ರಂಗ ಚಟುವಟಿಕೆಗಳಿಗೆ ಸರ್ಕಾರದ ಸಹಾಯ ಬೇಡ. ನಮಗೆ ಸರ್ಕಾರಿ ಅನುದಾನ ಬೇಕಿಲ್ಲ. ಯಾವುದೇ ಸರ್ಕಾರ ಬಂದರೂ ಅವರು ತಮ್ಮ ಆಲೋಚನೆಗಳನ್ನು ಮಾತ್ರ ಹೇಳುತ್ತಾರೆ. ಹೀಗಾಗಿ ನಮ್ಮ ನಿರ್ದಿಗಂತದ ರಂಗ ಚಟುವಟಿಕೆಗಳಿಗೆ ಸರ್ಕಾರದ ಅನುದಾನ ಬೇಡ ಎಂದರು.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/02/2025 07:39 pm

Cinque Terre

42.18 K

Cinque Terre

3

ಸಂಬಂಧಿತ ಸುದ್ದಿ