", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/286525-1738683598-WhatsApp-Image-2025-02-04-at-9.09.50-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಇದೇ ಮೊದಲ ಬಾರಿಗೆ ಧಾರವಾಡ ರಂಗಾಯಣದ ವತಿಯಿಂದ ಬಹುಭಾಷಾ ನಾಟಕಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನಾಟಕಗಳ ಪ್ರದರ್ಶನ ...Read more" } ", "keywords": "Dharwad Rangayana, Hindi Plays, Marathi Plays, Malayalam Plays, Theater Performances, Dharwad Cultural Events, Karnataka Arts, Indian Theater, Rangayana Theater Festival, Multilingual Plays.,Hubballi-Dharwad,Cultural-Activity", "url": "https://publicnext.com/node" } ಧಾರವಾಡ ರಂಗಾಯಣದಿಂದ ಹಿಂದಿ, ಮರಾಠಿ, ಮಲಯಾಳಂ ನಾಟಕಗಳ ಪ್ರದರ್ಶನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ರಂಗಾಯಣದಿಂದ ಹಿಂದಿ, ಮರಾಠಿ, ಮಲಯಾಳಂ ನಾಟಕಗಳ ಪ್ರದರ್ಶನ

ಧಾರವಾಡ: ಇದೇ ಮೊದಲ ಬಾರಿಗೆ ಧಾರವಾಡ ರಂಗಾಯಣದ ವತಿಯಿಂದ ಬಹುಭಾಷಾ ನಾಟಕಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ನಾಟಕಗಳ ಪ್ರದರ್ಶನ ಕಾರ್ಯಕ್ರಮದ ಪೋಸ್ಟರ್‌ಗಳನ್ನು ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಸೇರಿದಂತೆ ಅನೇಕರು ಬಿಡುಗಡೆಗೊಳಿಸಿದರು.

ಫೆಬ್ರವರಿ 14ರಿಂದ 19ರವರೆಗೆ ಈ ಬಹುಭಾಷಾ ನಾಟಕ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 8ರಂದು ಸೃಜನಾ ರಂಗಮಂದಿರದಲ್ಲಿ "ಸತ್ತವರ ನೆರಳು" ಎಂಬ ನಾಟಕ ಪ್ರದರ್ಶನ ನಡೆಯಲಿದೆ. ಹಲವು ವರ್ಷಗಳ ಹಿಂದಿನ ಕಥೆಯಾದ ಈ ಹೆತ್ತವರ ನೆರಳು ಎಂಬ ನಾಟಕ ರಂಗಾಯಣದ ರೆಪರ್ಟರಿ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ. ಇದೇ ಮೊದಲ ಬಾರಿಗೆ ರಂಗಾಯಣದಿಂದ ಹಿಂದಿ, ಮರಾಠಿ ಮತ್ತು ಮಲಯಾಳಂ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಧಾರವಾಡ ಧನಗರ್ ಗವಳಿಗರ ಜೀವನ ಪದ್ಧತಿ ಕುರಿತು ಹಿಂದಿ ಭಾಷೆಯಲ್ಲಿ ಗ್ವಾಲೆ ಮತವಾಲೆ ನಾಟಕ ಸಿದ್ಧಪಡಿಸಲಾಗಿದ್ದು, ಫೆಬ್ರವರಿ14 ರಂದು ಈ ನಾಟಕ ಪ್ರದರ್ಶನಗೊಳ್ಳಲಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/02/2025 09:10 pm

Cinque Terre

54.23 K

Cinque Terre

1

ಸಂಬಂಧಿತ ಸುದ್ದಿ