ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕ್ರಾಂತಿ ಪ್ರಚಾರಾರ್ಥವಾಗಿ ನಡೆಯಿತು ಅನ್ನಸಂತರ್ಪಣೆ ಪಟಾಕಿ ಸದ್ದು

ಕುಂದಗೋಳ : ಆ ನಟನ ಅಭಿಮಾನಕ್ಕಾಗಿ ಇಲ್ಲೋಂದು ಯುವಕರು ಗುಂಪು ಅನ್ನಸಂತರ್ಪಣೆ ಏರ್ಪಡಿಸಿ ಖುಷಿಯಿಂದ ಪಟಾಕಿ ಸಿಡಿಸಿ ಅವರ ಸಿನಿಮಾ ಪ್ರಮೋಷನ್ ಮಾಡಿದ್ದಾರೆ. ಹೌದು ! ಚಾಲೇಜಿಂಗ್ ಸ್ಟಾರ್ ನಟ ದರ್ಶನ್ ಅಭಿನಯದ ಕ್ರಾಂತಿ ಫಿಲ್ಮ್ ಪ್ರಮೋಷನ್ ಕುಂದಗೋಳ ಪಟ್ಟಣದಲ್ಲಿ ವಿಶೇಷವಾಗಿ ನಡೆದಿದ್ದು ಯುವಕರೆಲ್ಲರೂ ಸೇರಿ ಕುಂದಗೋಳ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕ್ರಾಂತಿ ಫಿಲ್ಮ್ ಪೋಸ್ಟರ್ ಹಿಡಿದು ಸಂಚರಿಸಿ ಸಿನಿಮಾ ಪ್ರಮೋಷನ್ ಮಾಡಿದ್ದಾರೆ.

ಇಷ್ಟೇ ಅಲ್ಲದೇ ದರ್ಶನ್ ಫಿಲ್ಮ್‌ ಕಟೌಟ್ ನಿಲ್ಲಿಸಿ ಪಟಾಕಿ ಸಿಡಿಸಿ ಕ್ರಾಂತಿ ಸಿನಿಮಾಗೆ ಶುಭ ಕೋರಿದ್ದಾರೆ. ಕುಂದಗೋಳ ಪಟ್ಟಣದ ಗಾಳಿ ಮರೆಮ್ಮದೇವಿ ದೇವಸ್ಥಾನದಿಂದ ಆರಂಭವಾದ ಕ್ರಾಂತಿ ಫಿಲ್ಮ್ ಯಾತ್ರೆ ಸಂಪೂರ್ಣ ಕುಂದಗೋಳ ಸುತ್ತಿದೆ.

Edited By : PublicNext Desk
Kshetra Samachara

Kshetra Samachara

25/07/2022 12:26 pm

Cinque Terre

15.3 K

Cinque Terre

0

ಸಂಬಂಧಿತ ಸುದ್ದಿ