ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಡಿಯನ್ ಫೀಲ್ಮ್ ಮೇಕರ್ಸ್ ಅಸೋಸಿಯೇಷನ್‌ಗೆ ಮುಮ್ಮಿಗಟ್ಟಿ ಆಯ್ಕೆ

ಧಾರವಾಡ: ಇಂಡಿಯನ್ ಫಿಲ್ಮ್ ಮೇಕರ್ಸ ಅಸೋಸಿಯೇಷನಗೆ ಧಾರವಾಡದವರು ಆಯ್ಕೆ ಮಾಡಲಾಗಿದೆ.

ಧಾರವಾಡ ಮೂಲದ ಡಾ.ಎಂ.ಎ ಮುಮ್ಮಿಗಟ್ಟಿ ಅವರನ್ನು ಉತ್ತರ ಕರ್ನಾಟಕದ ಉಪಾಧ್ಯಕ್ಷರನ್ನಾಗಿ‌ ನೇಮಕ‌ ಮಾಡಿ ಆದೇಶ ಹೊರಡಿಸಲಾಗಿದೆ.

ಚಿತ್ರರಂಗದಲ್ಲಿಯೂ ಧಾರವಾಡದಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆಯಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದಂತೆ ಆಗಿದೆ.

Edited By : PublicNext Desk
Kshetra Samachara

Kshetra Samachara

24/05/2022 01:04 pm

Cinque Terre

8.86 K

Cinque Terre

0

ಸಂಬಂಧಿತ ಸುದ್ದಿ