ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಾಲಿವುಡ್ ಮಟ್ಟದ ಕನ್ನಡದ ವಿಕ್ರಾಂತ್ ರೋಣ

ಹುಬ್ಬಳ್ಳಿ: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಟೀಸರ್ ಸೂಪರ್ ಆಗಿದೆ. ಹಾಲಿವುಡ್ ನ ಸಿನಿಮಾ ನೋಡಿದ ಅನುಭವ ಕಂಡಿತಾ ಆಗುತ್ತದೆ.ಮಕ್ಕಳಂತೂ ಈ ಚಿತ್ರವನ್ನ ಬಲುವಾಗಿಯೇ ಇಷ್ಟ ಪಡ್ತಾರೆ. ಹ್ಯಾರಿ ಪಾಟರ್-ಜುಮಾಂಜಿ ಯಂತ ಸಿನಿಮಾಗಳನ್ನ ಕಂಡ ಮಕ್ಕಳು ಈ ಚಿತ್ರವನ್ನೂ ನೋಡಿ ಖುಷಿ ಪಡ್ತಾರೆ. ಅಂದ್ಹಾಗೆ ಯುಗಾದಿ ಹಬ್ಬಕ್ಕೆ ಈ ಚಿತ್ರದ ಮತ್ತೊಂದು ಟೀಸರ್ ರಿಲೀಸ್ ಆಗಿದೆ. ವಿಶೇಷವಾಗಿಯೇ ಈ ಟೀಸರ್‌ನಲ್ಲಿಯೇ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಇಷ್ಟು ವಿಶೇಷಗಳ PublicNext ಟೀಸರ್ ರಿವ್ಯೂ ಇಲ್ಲಿದೆ. ಬನ್ನಿ, ನೋಡೋಣ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/04/2022 02:13 pm

Cinque Terre

99 K

Cinque Terre

0

ಸಂಬಂಧಿತ ಸುದ್ದಿ