ಹುಬ್ಬಳ್ಳಿ: ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಫ್ಯಾಮಿಲಿ ಕಂಡ 83 ಸಿನಿಮಾ ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಫ್ಯಾಮಿಲಿ ಭಾನುವಾರ ಹುಬ್ಬಳ್ಳಿಯ ಅಪ್ಸರಾ ಥಿಯೇಟರ್ ನಲ್ಲಿ 83 ಚಿತ್ರವನ್ನ ವೀಕ್ಷಿಸಿದೆ. ಚಿತ್ರವನ್ನ ನೋಡಿ ಬಹುವಾಗಿಯೇ ಹೆಮ್ಮೆ ಪಟ್ಟಿದೆ ಇಡೀ ಫ್ಯಾಮಿಲಿ. 83 ರ ಆ ಕ್ಷಣವನ್ನ ತೆರೆ ಮುಂದೆ ಕುಳಿತು ಸಿಕ್ಕಾಪಟ್ಟೆ ಎಂಜಾಯ್ ಕೂಡ ಮಾಡಿದೆ. PublicNext Exclusive ಚಿಟ್ ಚಾಟ್ ನಲ್ಲಿ ಸಮೀರ್ ಆಚಾರ್ಯ ಪತ್ನಿ, ಸಮೀರ್ ತಂದೆ ಹಾಗೂ ಸಮೀರ್ ಆಚಾರ್ಯ ಎಲ್ಲರೂ ಮಾತನಾಡಿದ್ದಾರೆ. ಬನ್ನಿ ನೋಡೋಣ.
Kshetra Samachara
26/12/2021 10:57 pm