ಹುಬ್ಬಳ್ಳಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಚಿತ್ರಕ್ಕೆ ಮೊದಲ ದಿನವೇ ಒಳ್ಳೆ ರೆಸ್ಪಾನ್ಸ್ ಬಂದಿದೆ. ಚಿತ್ರದ ಶಿವರಾಜ್ ಕುಮಾರ್ ಅಭಿನಯವನ್ನ ಜನ ಬಹುವಾಗಿಯೇ ಕೊಂಡಿದ್ದಾರೆ. ಚಿತ್ರದ ಕಥೆ ಬಗ್ಗೆನೂ ಯಾವುದೇ ರೀತಿ ಕಾಮೆಂಟ್ ಹೊಡೆಯದೇ ಚಿತ್ರವನ್ನ ಸೂಪರ್ ಡ್ಯೂಪರ್ ಸಿನಿಮಾ ಅಂತಲೇ ಹೇಳಿ ಹೋಗಿದ್ದಾರೆ ಜನ. ಜನ ಕೊಟ್ಟ ಫಸ್ಟ್ ಡೇ ಆ ರಿಪೋರ್ಟ್ ಇಲ್ಲಿದೆ. ನೋಡಿ.
Kshetra Samachara
29/10/2021 08:53 pm