ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ದುನಿಯಾ ವಿಜಯ್ ಅವರ ಕಟೌಟ್ ಗೆ ಹಾಲಿನ ಅಭಿಷೇಕ

ನವಲಗುಂದ : ರಾಜ್ಯಾದ್ಯಂತ ಇಂದು ತೆರೆ ಕಾಣಲಿರುವ ಬಹು ನಿರೀಕ್ಷಿತ ಸಲಗ ಚಿತ್ರಕ್ಕೆ ಅಭಿಮಾನಿಗಳು ಬುಧವಾರ ರಾತ್ರಿ ವೇಳೆಯಲ್ಲೇ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಹೌದು ಅಕ್ಟೋಬರ್ 14 ರಂದು ಬಿಡುಗಡೆಯಾಗುತ್ತಿರುವ ದುನಿಯಾ ವಿಜಯ್ ಅಭಿನಯದ ಸಲಗ ಸಿನಿಮಾ ರಾಜ್ಯಾದ್ಯಂತ 3೦೦ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದ್ದು, ದುನಿಯಾ ವಿಜಯ್ ಅವರ ಅಭಿಮಾನಿಗಳು ನವಲಗುಂದದ ವಡ್ಡರ ಓಣಿಯಲ್ಲಿ ವಿಜಯ್ ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಹೊಡೆದು ಸಂಭ್ರಮಿಸಿದರು.

Edited By : Manjunath H D
Kshetra Samachara

Kshetra Samachara

14/10/2021 03:14 pm

Cinque Terre

16.47 K

Cinque Terre

1

ಸಂಬಂಧಿತ ಸುದ್ದಿ