ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಗಸ್ಟ್ 6ಕ್ಕೆ ಕಲಿವೀರ ಚಲನಚಿತ್ರ ಬಿಡುಗಡೆ

ಹುಬ್ಬಳ್ಳಿ: ಜ್ಯೋತಿ ಆರ್ಟ್ಸ್ ನಿರ್ಮಾಣದ ಕಲಿವೀರ ಕನ್ನಡ ಚಲನಚಿತ್ರ ಆಗಸ್ಟ್ 6 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ ಎಂದು ಚಿತ್ರದ ನಾಯಕ ಏಕಲವ್ಯ ಹೇಳಿದರು.

ಈ ಚಿತ್ರದಲ್ಲಿ ಏಕಲವ್ಯ, ನಾಯಕಿಯರಾಗಿ ಪಾವನಗೌಡ ಮತ್ತು ಚಿರಶ್ರೀ ಅಂಚನ, ಮುಖ್ಯ ಹಾಸ್ಯ ಕಲಾವಿದರಾಗಿ ತಬಲಾ ನಾಣಿ ಈ ವಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಒಂದು ಆದಿವಾಸಿ ಜನಾಂಗಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದು ದ್ವೇಷ ತೀರಿಸಿಕೊಳ್ಳುವ ರೋಚಕ ಕಥೆ ಇದಾಗಿದೆ ಎಂದರು.

Edited By : Manjunath H D
Kshetra Samachara

Kshetra Samachara

03/08/2021 06:41 pm

Cinque Terre

18.6 K

Cinque Terre

1

ಸಂಬಂಧಿತ ಸುದ್ದಿ