ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕಾದಲ್ಲಿ KGF-2 ಚಿತ್ರ ನೋಡಿದ ಧಾರವಾಡ ಕನ್ನಡಿಗರು !

ಧಾರವಾಡ: ಬಹು ನಿರೀಕ್ಷಿತ ಕೆಜಿಎಫ್‌-2 ಚಿತ್ರ ದೇಶಾದ್ಯಂತ ಬಿಡುಗಡೆ ಆಗಿದೆ. ದೇಶಾದ್ಯಂತ ಚಿತ್ರ ಸಕ್ಸಸ್ ಕೂಡಾ ಕಂಡಿದೆ. ಕೆಜಿಎಫ್-2 ಚಿತ್ರ ನೋಡಿದ ಯಶ್ ಅಭಿಮಾನಿ ಕೆಜಿಎಫ್-2 ಯಾವಾಗ ತೆರೆ ಮೇಲೆ ಬರುತ್ತೆ ಎಂದು ಕಾತುರದಿಂದ ಕಾಯ್ತಿದ್ದರು. ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ರಾಕಿ ಭಾಯ್ ದಿಲ್ ಖುಷಿ ಮಾಡಿದ್ದಾರೆ.

ಕೆಜಿಎಫ್-2 ಚಿತ್ರ ಭಾರತ ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶಗಳಲ್ಲಿ ದಾಖಲೆ ಬರೆಯುತ್ತದೆ. ಅಮೆರಿಕಾದಲ್ಲಿ ರಾಕಿ ಭಾಯ್ ಯಶ್ ಹವಾ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಮೆರಿಕಾದಲ್ಲಿರೋ ಪೇಡಾನಗರಿ ಧಾರವಾಡದ ಮೇಘಾ ಸೇರಿದಂತೆ ಹಲವಾರು ಕನ್ನಡಿಗರು ಚಿತ್ರ ವೀಕ್ಷಣೆ ಮಾಡಿ ಸಂಭ್ರಮಿಸಿದ್ದಾರೆ. ರಾಕಿ ಭಾಯ್ ಕೆಜಿಎಫ್‌-2 ಹವಾ ನೋಡಿ ದಿಲ್ ಮಾಂಗೆ ಮೋರ್ ಅಂತಲೇ ಖುಷಿ ಪಡುತ್ತಿದ್ದಾರೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/04/2022 07:13 pm

Cinque Terre

40.45 K

Cinque Terre

0

ಸಂಬಂಧಿತ ಸುದ್ದಿ