ನವಲಗುಂದ: ಮಹದಾಯಿ ಕಳಸಾ ಬಂಡೂರಿ ನೀರಿಗಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿ ಅವರು ರಕ್ತದಲ್ಲಿ ಪತ್ರ ಬರೆದಿದ್ದರು. ಆದರೆ ಇಂದು ನವಲಗುಂದ ಪಟ್ಟಣದಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಮಹದಾಯಿ ಕಳಸಾ ಬಂಡೂರಿ ನೀರಿಗಾಗಿ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ರೈತ ಹುತಾತ್ಮ ದಿನಾಚರಣೆಯ ನಿಮಿತ್ತ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಹದಾಯಿಗಾಗಿ ಮಹಾ ವೇದಿಕೆ ಎಂಬ ರೈತರ ಬೃಹತ್ ಸಮಾವೇಶದಲ್ಲಿ ಮೈಲಾರಪ್ಪ ವೈದ್ಯ ಎಂಬ ಯುವ ರೈತರು ತಮ್ಮ ರಕ್ತದ ಮೂಲಕ ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಪತ್ರ ಬರೆದಿದ್ದಾರೆ.
Kshetra Samachara
21/07/2022 12:56 pm