ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಚೆನ್ನಮ್ಮ ವೃತ್ತದಲ್ಲಿ ವಿನೂತನ ಪ್ರತಿಭಟನೆ ನೋಡಿದರೆ ನೀವು ಕೂಡ ಬೆರಗಾಗುತ್ತೀರಾ...!

ಹುಬ್ಬಳ್ಳಿ: ಬಸ್ ಸಂಚಾರ ತಡೆದು,ಮಾನವ ಸರಪಳಿ ನಿರ್ಮಿಸಿ ಸಾಕಷ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ರೈತ ಹೋರಾಟಗಾರರು ಹಾಗೂ ವಿವಿಧ ಸಂಘಟನೆಯ ಮುಖಂಡರು ಉರುಳು ಸೇವೆ ಹಾಗೂ ಮೊಣಕಾಲಿನಿಂದ ನಡೆದು ಕೇಂದ್ರ ಸರ್ಕಾರವನ್ನು ಅಣುಕಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಉರುಳಿ ಸೇವೆ ನಡೆಸಿ ಕೇಂದ್ರ ಸರ್ಕಾರ ಕುಂಟುತ್ತಾ ತೆವಳುತ್ತಾ ಸಾಗಿದೆ.ಕೇಂದ್ರ ಸರ್ಕಾರಕ್ಕೆ ದೇಶದ ಅನ್ನದಾತನ ಬಗ್ಗೆ ಕಾಳಜಿ ವಹಿಸದೇ ಬೇಕಾಬಿಟ್ಟಿ ಕಾನೂನು ಜಾರಿಗೆ ತರುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

Edited By : Manjunath H D
Kshetra Samachara

Kshetra Samachara

08/12/2020 12:26 pm

Cinque Terre

27.84 K

Cinque Terre

0

ಸಂಬಂಧಿತ ಸುದ್ದಿ