ರಾಮನಗರ : ಕಾಂಗ್ರೆಸ್ ಪಾದಯಾತ್ರೆಗೆ ಇಂದು ಮೂರನೇ ದಿನ. ಮುಂದುವರೆದ ಪಾದಯಾತ್ರೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಮೈಸೂರು ಭಾಗದ ಶಾಸಕರು , ಮುಖಂಡರು ಉತ್ಸಾಹದಿಂದ ಹೆಜ್ಜೆ ಹಾಕಿದರು.
ಪಾದಯಾತ್ರೆಯಲ್ಲಿ ಅಜ್ಜಿಯೊಬ್ಬರ ಡಾನ್ಸ್ ಎಲ್ಲರಿಗೂ ಎನರ್ಜಿ ತಂದಿದೆ. ಅಜ್ಜಿಯ ಕುಣಿತಕ್ಕೆ ಸ್ವತಃಹ ಕಾಂಗ್ರೆಸ್ ನಾಯಕರುಗಳೇ ದಂಗಾಗಿದ್ದಾರೆ. ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಅಜ್ಜಿಯ ವಿಡಿಯೋ ಇಲ್ಲಿದೆ ನೋಡಿ..
PublicNext
11/01/2022 07:35 pm