ಆನೇಕಲ್ :ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಅನುದಾನ ಸರ್ಕಾರ ಕೊಟ್ಟರೆ ಎಲ್ಲಾ ಅಭಿವೃದ್ಧಿ ಆಗುತ್ತೆ ಆದರೆ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಆನೇಕಲ್ ಶಾಸಕ ಶಿವಣ್ಣ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ರು.
ಸಾಕಷ್ಟು ಬಾರಿ ಅಭಿವೃದ್ಧಿಗೆ ಹಣ ಕೊಡಿ ಅಂತ ಖುದ್ದಾಗಿ ಮನವಿ ಮಾಡಿದ್ರು ಸಹ ಬಿಜೆಪಿ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ . ಇನ್ನು ಹೆಬ್ಬಗೋಡಿ ಅಂಡರ್ ಪಾಸ್ ನಲ್ಲಿ ನೀರು ನಿಲುಗಡೆ ಆಗುವ ಸಂಬಂಧ ಪಟ್ಟಂತೆ ಆದಷ್ಟು ಬೇಗ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಿದಾಗ ತಿಳಿಸಿದರು.
Kshetra Samachara
18/08/2022 07:31 pm