ಆನೇಕಲ್ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದ್ರಕಾಂತ ಮಾಲೀಕರ ಸಂಘದ ವತಿಯಿಂದ ಅಭಿನಂದನಾ ಸಮಾರಂಭ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ದ್ವಿತೀಯ ಪಿಯುಸಿ ನಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ಆರನೇ ಸ್ಥಾನವನ್ನು ಪಡೆದ ಮರಸೂರು ಮೂಲದ ಕಾಂತರಾಜು ಹಾಗೂ ಸಾವಿತ್ರಮ್ಮ ದಂಪತಿ ಪುತ್ರಿ ಡಿಂಪಲ್ ರೆಡ್ಡಿ.
ಇನ್ನು ಈ ವಿದ್ಯಾರ್ಥಿಗೆ ಚಂದ್ರಕಾಂತ್ ಎಂಕ್ಲೇವ್ ಮಾಲೀಕರ ಸಂಘ ಹಾಗೂ ಗ್ರಾಮಸ್ಥರ ಪರವಾಗಿ ಅಭಿನಂದನೆಯನ್ನು ಸಲ್ಲಿಸಲಾಯಿತು.
Kshetra Samachara
26/06/2022 09:00 pm