ಚೆನ್ನೈ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಚೆನ್ನೈನಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನ ಭೇಟಿ ಆಗಿದ್ದಾರೆ. ಈ ವೇಳೆನೆ ಪುನೀತ್ ನಿಧನಕ್ಕೆ ವೆಂಕಯ್ಯ ನಾಯ್ಡು ಸಾಂತ್ವನ ಹೇಳಿದ್ದಾರೆ.
ಚೆನ್ನೈನ ರಾಜ್ಯಪಾಲರ ಮನೆಯಲ್ಲಿಯೇ ಶಿವರಾಜ್ ಕುಮಾರ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನ ಭೇಟಿಯಾಗಿ ಮಾತನಾಡಿದ್ದಾರೆ. ಮೈಸೂರಿನಲ್ಲಿರೋ ರಾಜ್ ಫ್ಯಾಮಿಲಿಯ ಶಕ್ತಿಧಾಮಕ್ಕೂ ಭೇಟಿ ನೀಡೋ ಭರವಸೆಯನ್ನ ಶಿವರಾಜ್‌ಕುಮಾರ್ ಅವರಿಗೆ ವೆಂಕಯ್ಯ ನಾಯ್ಡು ನೀಡಿದ್ದಾರೆ.
Kshetra Samachara
16/02/2022 05:29 pm