ಬೆಂಗಳೂರು ಗ್ರಾಮಾಂತರ: ಪದೇ ಪದೇ ವಿದ್ಯುತ್ ಸಮಸ್ಯೆ ಆಗ್ತಿರೋದ್ರಿಂದ ಬೆಂಗಳೂರು ಗ್ರಾಮಾಂತರದಲ್ಲಿ ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಮಾಡ್ತಿರುವ ವ್ಯಾಪಾರಸ್ಥರು ನಷ್ಟ ಅನುಭವಿಸ್ತಾ ಇದ್ದಾರೆ. ವಿದ್ಯುತ್ ಅಭಾವದಿಂದ ಮನೆ ಕಟ್ಟುವವರಿಗೂ ಸಹ ತೊಂದರೆಯಾಗುತ್ತಿದೆ.
ವೆಲ್ಡಿಂಗ್ ಮಾಡಲು, ನೀರು ಹಾಕಲು ಕರೆಂಟ್ ಇಲ್ಲದೇ ತುಂಬಾ ತೊಂದರೆಯಾಗುತ್ತಿದ್ದು, ಮನೆ ಕಟ್ಟಲು ತಡವಾಗ್ತಿದೆ. ಅಷ್ಟರಲ್ಲಿ ಮನೆ ಕಟ್ಟಲು ಬೇಕಾಗುವ ಸಾಮಗ್ರಿಗಳ ಬೆಲೆ ಗಗಕ್ಕೇರುತ್ತೆ ಅಂತ ಸ್ಥಳೀಯರು ಅಳಲನ್ನ ತೋಡಿಕೊಂಡಿದ್ದಾರೆ.. ಇನ್ನೂ ಈ ಬಗ್ಗೆ ನಮ್ಮ ಪಬ್ಲಿಕ್ ನೆಕ್ಸ್ಟ್ ವರದಿಗಾರರಾದ ರಂಜಿತಾ ನಡೆಸಿರುವ ವಾಕ್ ಥ್ರೂ ಇದೆ ನೋಡೋಣ ಬನ್ನಿ.
PublicNext
21/04/2022 04:03 pm