ಬೆಂಗಳೂರು: ಘನ ತ್ಯಾಜ್ಯ ನಿರ್ವಹಣಾ ಸಮಿತಿಯು ಹೊಸ ಹೆಜ್ಜೆಯಿಟ್ಟಿದೆ. ಬಿಬಿಎಂಪಿ ಎಲ್ಲ ವಾರ್ಡ್‌ಗಳಲ್ಲಿ ಏಕಕಾಲದಲ್ಲಿ ಟೆಂಡರ್ ಕರೆಯಲು ತೀರ್ಮಾನ ಕೈಗೊಳ್ಳಲಾಗಿದೆ.
ಕಸ ವಿಲೇವಾರಿ ಕುರಿತ ಟೆಂಡರ್ ಕರೆಯಲು ಬಿಬಿಎಂಪಿ ತೀರ್ಮಾನ ಮಾಡಿದೆ. ಇಷ್ಟು ದಿನ ಬಿಬಿಎಂಪಿ ವತಿಯಿಂದ ಘನತಾಜ್ಯ ನಿರ್ವಹಣೆ ನಡೆಯುತ್ತಿತ್ತು. ಇನ್ಮುಂದೆ ಘನ ತ್ಯಾಜ್ಯ ನಿರ್ವಹಣಾ ಸಮಿತಿಯಿಂದ ಕಸ ವಿಲೇವಾರಿ, ನಿರ್ವಹಣೆ ನಡೆಯಲಿದೆ. ಆ ಬಗ್ಗೆ ಪಾಲಿಕೆಯ ವಿಶೇಷ ಆಯುಕ್ತ ಡಾ. ಹರೀಶ್ ಮಾಹಿತಿ ನೀಡಿದರು.
Kshetra Samachara
06/06/2022 04:13 pm