ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕುರಿತ ಸಭೆ : ಕಂಟೇನ್ಮೆಂಟ್ ಜೋನ್ ಗಳ ಬಗ್ಗೆ ಆತಂಕ

ಬೆಂಗಳೂರು : ರಾಜ್ಯ ಸರ್ಕಾರ ಹಾಗೂ ಆಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ರಾಜ್ಯದ ಕೊರೊನಾ ಪರಿಸ್ಥಿತಿ ಬಗ್ಗೆ ಚರ್ಚಿಸಿ ಸಿಎಂ ಹಾಗೂ KSDMA ಅಧ್ಯಕ್ಷ ಕಂಟೇನ್ಮೆಂಟ್ ಜೋನ್ ಗಳ ಬಗ್ಗೆ ಆತಂಕ ವ್ಯಕ್ಯಪಡಿಸಿದ್ದಾರೆ.

ಪ್ರಾಧಿಕಾರ ಕಂಟೇನ್ಮೆಂಟ್ ಜೋನ್ ಗಳಲ್ಲಿ ಕಠಿಣ ಕೊರೊನಾ ನಿಯಮಗಳ ಪಾಲನೆಗೆ ಸಲಹೆ ನೀಡಿದೆ. ಇನ್ನು ಪ್ರಾಧಿಕಾರದ ಸಲಹೆಯಂತೆ ಬಿಬಿಎಂಪಿ ಹಾಗೂ ಪೊಲೀಸ್ ಆಯುಕ್ತರಿಗೆ ಹೊಸ ಆದೇಶ ಹೊರಡಿಸಿದ ರಾಜ್ಯ ಸರ್ಕಾರ ಪಾಲಿಕೆಯ ಮುಖ್ಯ ಆಯುಕ್ತ, ಸೇರಿದಂತೆ 8 ವಲಯದ ಜಂಟಿ ಆಯುಕ್ತರಿಗೆ ಆದೇಶ ನೀಡಿ ಸಿಟಿಯ ಕಂಟೇನ್ಮೆಂಟ್ ಜೋನ್ ಗಳ ಬಗ್ಗೆ ಹೆಚ್ಚು ಗಮನಹರಿಸಲು ಸೂಚನೆ ನೀಡಿದ್ದಾರೆ.

ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

19/01/2022 03:48 pm

Cinque Terre

314

Cinque Terre

0

ಸಂಬಂಧಿತ ಸುದ್ದಿ