ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಪ್ರಯಾಣಿಕರಿಂದ
ಇಲ್ಲಿವರೆಗೂ ಒಟ್ಟು 1 ಕೋಟಿ.ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಹೌದು. ಕಳೆದ 14 ತಿಂಗಳಲ್ಲಿ ಅಂದ್ರೆ ಅನ್ ಲಾಕ್ ಇದ್ದ ಸಮಯದಲ್ಲೂ ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಯಾಣಿಕರಿಂದ ಒಂದು ಕೋಟಿ ರೂ ಬಿಎಂಆರ್ ಸಿಎಲ್ ಸಿಬ್ಬಂದಿ ಕಲೆಕ್ಟ್ ಮಾಡಿದ್ದಾರೆ.
ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಗೆ 250 ರೂ ದಂಡ ವಿಧಿಸಿಲಾಗುತ್ತಿದೆ. ಅದರಲ್ಲೂ ಇದೀಗ ಮೂರನೇ ಅಲೆಯ ಭೀತಿ ಎದುರಾದ ಹಿನ್ನೆಲೆಯಲ್ಲಿ ಮತ್ತಷ್ಟು ಕಠಿಣವಾಗಿ ನಡೆದುಕೊಳ್ಳಲು ಬಿಎಂಆರ್ ಸಿಎಲ್ ನಿರ್ಧರಿಸಿದೆ.
Kshetra Samachara
08/01/2022 10:35 am