ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ವಿವಿಧ ದೇಶದಿಂದ ವಿಮಾನದ ಮೂಲಕ ಆಗಮಿಸಿದ 25 ವ್ಯಕ್ತಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಲಂಡನ್ ನಿಂದ ವಿಮಾನದ ಮೂಲಕ ಆಗಮಿಸಿದ 8 ಪ್ರಯಾಣಿಕರಲ್ಲಿ, ಫ್ರಾನ್ಸ್ 7, ಲುಫ್ಥಾನ್ಸ 3, ಕತಾರ್ 2, ದುಬೈ 2, ಕುವೈತ್ 1, ಫ್ರಾಂಕ್‌ಫರ್ಟ್ 1 ಹಾಗೂ ಇಥಿಯೋಡ್ ನಿಂದ ವಿಮಾನದ ಮೂಲಕ ಆಗಮಿಸಿದ 1 ವ್ಯಕ್ತಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಸೊಂಕಿತರನ್ನು ಬೌರಿಂಗ್ ಆಸ್ಪತ್ರೆಗೆ ಕಳಿಸಲಾಗಿದೆ.
Kshetra Samachara
05/01/2022 11:13 am