ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

10 ವಾರ್ಡ್ ನಲ್ಲಿ ಕೊವೀಡ್ ಪ್ರಮಾಣ ಏರಿಕೆ...!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಶೇ 5 ಕ್ಕಿಂತ ಹೆಚ್ಚು ಕೊವೀಡ್ ಸೋಂಕಿತ ಸಂಖ್ಯೆ 10 ವಾರ್ಡ್ ಗಳಲ್ಲಿ ಜಾಸ್ತಿ ಆಗುತ್ತಿದೆ.

ಬೆಳ್ಳಂದೂರು ವಾರ್ಡ್ ನಲ್ಲಿ 18 ,ದೊಡ್ಡನಕುಂದಿ -8 ಅರಕೆರೆ, ಹೆಚ್ ಎಸ್ ಆರ್ ಬಡಾವಣೆ -7 , ವರ್ತೂರು,ಹಗದೂರು ತಲಾ 6 ಶಾಂತಲಾ ನಗರ, ಬೇಗೂರು, ಕೋರಮಂಗಲ, ಬ್ಯಾಟರಾಯನಪುರ, 5 ಕೇಸ್ ಬೆಳಕಿಗೆ ಬಂದಿದೆ.

ಈ ಸಂಬಂಧ ಸಿ.ವಿ.ರಾಮನ್ ನಗರ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಕೊವೀಡ್ ಚಿಕಿತ್ಸೆ ಆಸ್ಪತ್ರೆ ಮಾರ್ಪಾಡು ಮಾಡಲಾಗಿದೆ.166 ಬೆಡ್ ವ್ಯವಸ್ಥೆ ಕೂಡಾ ಆಸ್ಪತ್ರೆಯಲ್ಲಿ ಇದೆ.

Edited By : Shivu K
PublicNext

PublicNext

01/01/2022 02:24 pm

Cinque Terre

32.02 K

Cinque Terre

0

ಸಂಬಂಧಿತ ಸುದ್ದಿ