ಬೆಂಗಳೂರು: ಕಾಲೇಜು ಯುವಕ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅರ್ಬಾಝ್ (18) ಕೊಲೆಯಾದ ಯುವಕನಾಗಿದ್ದು, ನಿನ್ನೆ ಕಾಲೇಜ್ ಫೆಸ್ಟ್ ನಲ್ಲಿ ಸ್ಟೂಡೆಂಟ್ಸ್‌ಗಳ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಚಾರಕ್ಕೆ ಇಂದು ಅರ್ಬಾಝ್ ಕೊಲೆಯಾಗಿದೆ. ಎದುರಾಳಿ ಸ್ಟೂಂಡೆಂಟ್ಸ್ ಗಳೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಕೆಜಿ ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
12/08/2022 08:06 pm