ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ಲೇಓವರ್ ಮೇಲೆ ಪುಂಡರ ವೀಲಿಂಗ್

ಬೆಂಗಳೂರು: ಮಾರ್ಕೆಟ್ ಫ್ಲೈ ಓವರ್ ಮೇಲೆ ಬೆಳಗ್ಗೆ ಯುವಕರು ವೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದಾರೆ. ಖಾಲಿ ರೋಡ್ ಸಿಕ್ರೆ ವೀಲಿಂಗ್ ಕ್ರೇಜ್ ತೋರಿಸುವ ಪುಂಡರಿಂದ ಅಕ್ಕಪಕ್ಕದ ಸವಾರಾರು ಹೈರಾಣಾಗಿದ್ದಾರೆ. ವೀಕೆಂಡ್ ಹಿನ್ನಲೆ ನಾಲ್ಕೈದು ಬೈಕ್‌ಗಳಲ್ಲಿ ಡೆಡ್ಲಿ ವೀಲಿಂಗ್ ನಡೆಸಿದ್ದಾರೆ.

ಅಷ್ಟೇ ಅಲ್ಲದೆ ಈ ದೃಶ್ಯವನ್ನು ಇನ್ನು ಕೆಲ ಯುವಕರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಖುಷಿ ಪಡುತ್ತಿದ್ದರು. ಬೈಕ್ ವೀಲಿಂಗ್ ಮಾಡುತ್ತಿರುವುದನ್ನು ಹಿಂಬದಿ ಬರುವ ಯುವಕರು ವಿಡಿಯೋ ರೆಕಾರ್ಡ್ ಮಾಡಿ ಪೊಲೀಸರಿಗೂ ಘಟನೆ ಮುಟ್ಟಿಸಿದ್ದಾರೆ. ಮಾರ್ಕೆಟ್ ಫ್ಲೈ ಓವರ್‌ನಿಂದ ಸ್ಯಾಟಲೈಟ್ ಬಸ್ ನಿಲ್ದಾಣದವರೆಗೆ ವೀಲಿಂಗ್ ಮಾಡಿದ ಪುಂಡರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Edited By : Nagesh Gaonkar
PublicNext

PublicNext

03/04/2022 10:57 pm

Cinque Terre

48.85 K

Cinque Terre

1

ಸಂಬಂಧಿತ ಸುದ್ದಿ