ಬೆಂಗಳೂರು: ಆಫ್ರಿಕಾ ಪ್ರಜೆಗಳ ಸ್ವಯಂ ಘೋಷಿತ ನಾಯಕ ಬಾಸ್ಕೋ ಕವಾಸಿ ಎಂಬಾತನನ್ನು ದೆಹಲಿ ಇಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
2005ರಿಂದ ಈತ ಕರ್ನಾಟದಲ್ಲಿ ಅಕ್ರವಾಗಿ ನೆಲೆಸಿದ್ದ ಎನ್ನಲಾಗಿದೆ. ಈತ ಉಗಾಂಡ ಮೂಲದವನು ಎನ್ನಲಾಗಿದೆ. ಕಳೆದ 16 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಈತ ತಾನು ಆಫ್ರಿಕನ್ ಪ್ರಜೆಗಳ ನಾಯಕ ಎಂದು ಹೇಳಿಕೊಂಡಿದ್ದ.
PublicNext
20/07/2022 03:30 pm