ಬೆಂಗಳೂರು: ಶ್ರೀ ಗೌರಿ- ಗಣೇಶ ಹಬ್ಬ ಅಂದ್ರೆ ಎಲ್ಲರಿಗೂ ಬಹಳ ಖುಷಿ- ಸಂಭ್ರಮ... ಎಲ್ರೂ ಬಲು ವಿಜೃಂಭಣೆಯಿಂದ ಆಚರಣೆ ಮಾಡ್ತಾರೆ. ಅದ್ರಲ್ರೂ ಕೋವಿಡ್ ನಂತರ ಬಂದ ಈ ಜನಪ್ರಿಯ ಹಬ್ಬವನ್ನು ವೈಭವಯುತವಾಗಿ ನಾಡಿನಾದ್ಯಂತ ಆಚರಣೆ ಮಾಡಿದ್ರು.
ಶ್ರೀ ವಿಘ್ನೇಶ್ವರನನ್ನು ಕೂರಿಸಿ ಶ್ರದ್ಧಾಭಕ್ತಿಯಿಂದ ಪೂಜಾರಾಧನೆಯೂ ಜರುಗಿತು. ಹೀಗೆ ಬಹುತೇಕ ಕಡೆ ಪೂಜಿತ ವಿಘ್ನೇಶನನ್ನು ಕೆರೆಗಳಲ್ಲಿ ವಿಸರ್ಜನೆ ಮಾಡಿದ್ರು. ಈ ಕೆರೆಗಳಲ್ಲಿ ಗಣಪತಿ ಮೂರ್ತಿ ವಿಸರ್ಜನೆಗೆ ಪ್ರತ್ಯೇಕವಾಗಿ ಕಲ್ಯಾಣಿಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಇವತ್ತು ಆ ಜಾಗ ಹೇಗಿದೆ? ಈ ಬಗ್ಗೆ ನಮ್ಮ ರಿಪೋರ್ಟರ್ ರಂಜಿತಾ ಸುನಿಲ್ ವಿಶೇಷ ವಾಕ್ ಥ್ರೂ ಮೂಲಕ ಮಾಹಿತಿ ನೀಡಿದ್ದಾರೆ. ನೋಡೋಣ ಬನ್ನಿ...
PublicNext
18/09/2022 03:28 pm