ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 27-09-2022

ಮೇಷ: ಹೂ ವ್ಯಾಪಾರಿಗಳಿಗೆ ಲಾಭ, ವಾಹನದಲ್ಲಿ ಎಚ್ಚರ, ಉದ್ಯಮಿಗಳಿಗೆ ಶ್ರಮ.

ವೃಷಭ: ಆರ್ಥಿಕತೆಯಲ್ಲಿ ಸುಧಾರಣೆ, ಉದ್ಯೋಗ ಬದಲಿಸದಿರಿ, ಸಾಲ ನೀಡದಿರಿ

ಮಿಥುನ: ವಿಗ್ರಹ ವ್ಯಾಪಾರಿಗಳಿಗೆ ಆದಾಯ, ಮರಗೆಲಸದಲ್ಲಿ ಲಾಭ, ಸಮಸ್ಯೆ ಬಗೆಹರಿಸುವ ಪ್ರಯತ್ನ

ಕರ್ಕಾಟಕ: ವೈವಾಹಿಕ ಜೀವನದಲ್ಲಿ ಪ್ರಗತಿ, ಸರ್ಕಾರಿ ವಲಯದಲ್ಲಿ ಗೌರವ, ವಿವಾದದಿಂದ ದೂರವಿದೆ

ಸಿಂಹ: ಜನಸೇವಾಧಾರಿತ ಕೆಲಸದಲ್ಲಿ ಆದಾಯ, ವಾಣಿಜ್ಯ ಬೆಳೆಗಾರರಿಗೆ ಲಾಭ, ದೈವ ಕಾರ್ಯದಲ್ಲಿ ಆಸಕ್ತಿ

ಕನ್ಯಾ: ಸಭೆ ಸಮಾರಂಭಗಳ ಅನುಷ್ಠಾನ, ಆಂತರಿಕ ಶತ್ರುಗಳ ಕಿರಿಕಿರಿ, ಹಣಕಾಸಿನ ಸಮಸ್ಯೆ

ತುಲಾ: ವ್ಯವಹಾರದಲ್ಲಿ ನಷ್ಟ, ವಧು-ವರಾನ್ವೇಷಣೆ ಕೇಂದ್ರದವರೆಗೆ ಆದಾಯ, ದ್ರವ ಪದಾರ್ಥಗಳ ವ್ಯಾಪಾರದಲ್ಲಿ ಲಾಭ

ವೃಶ್ಚಿಕ: ಗಾಯಗೊಳ್ಳುವ ಸಂಭವ, ಆಸ್ತಿ ಖರೀದಿಯ ಯೋಚನೆ, ಮಾತಿನಲ್ಲಿ ಎಚ್ಚರ

ಧನಸ್ಸು: ಆರೋಗ್ಯದಲ್ಲಿ ಸ್ಥಿರತೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾಧ್ಯಮದವರಿಗೆ ಕೆಲಸದಿಂದ ಆದಾಯ,

ಮಕರ: ಸರ್ಕಾರಿ ಅಧಿಕಾರಿಗಳಿಗೆ ಒತ್ತಡ, ವಸ್ತುಗಳ ನವೀಕರಣದಿಂದ ಲಾಭ, ಹೂಡಿಕೆಯಿಂದ ಲಾಭ

ಕುಂಭ: ರೈತರಿಗೆ ಶುಭ, ಆಹಾರದಲ್ಲಿ ಎಚ್ಚರ, ಮದುವೆಯ ಯೋಗವಿದೆ

ಮೀನ: ಪಶುಸಂಗೋಪನೆಯಲ್ಲಿ ಆದಾಯ, ಸ್ವಂತ ವ್ಯಾಪಾರದಲ್ಲಿ ಯಶಸ್ಸು, ಪರಿಸರ ಕಾಳಜಿಯಲ್ಲಿ ಆಸಕ್ತಿ

Edited By : Vijay Kumar
PublicNext

PublicNext

27/09/2022 06:53 am

Cinque Terre

16.98 K

Cinque Terre

0