ಮೇಷ: ಮನೆಯಲ್ಲಿ ಹಬ್ಬದ ಸಡಗರದ ವಾತಾವರಣ. ಪ್ರತಿಭಾನ್ವಿತರಿಗೆ ಉತ್ತಮ ಅವಕಾಶ. ಉದ್ಯೋಗ ಬದಲಾವಣೆಗೆ ನಿರ್ಧಾರ.
ವೃಷಭ: ಸರ್ಕಾರೀ ಕೆಲಸದಲ್ಲಿ ಬದಲಾವಣೆ. ನಿರಾಸೆಗಳ ಮಧ್ಯೆ ಆಸೆಯ ಸೆಳಕೊಂದು ಕಂಡು ಬರುತ್ತದೆ. ಸಂತಾನ ಅಪೇಕ್ಷೆಗಳಿಗೆ ಶುಭ.
ಮಿಥುನ: ನೆರೆಯವರೊಂದಿಗೆ ಜಗಳ. ಧಾರ್ವಿುಕ ಸಮಾರಂಭಕ್ಕೆ ಹಣ ಖರ್ಚು. ಹೊಸ ಉದ್ದಿಮೆ ಪ್ರಾರಂಭ. ಬಂಧುಗಳಿಂದ ಅಪಪ್ರಚಾರ.
ಕಟಕ: ಗೃಹ ನಿರ್ಮಾಣ ಕೆಲಸಗಳು ಪೂರ್ಣಗೊಂಡು ನೆಮ್ಮದಿ. ಮಗಳ ವಿವಾಹದ ವಿಷಯದಲ್ಲಿ ಒತ್ತಾಯಪೂರ್ವಕ ಬೇಡಿಕೆ.
ಸಿಂಹ: ಉಡುಪಿನ ಕ್ಷೇತ್ರದಲ್ಲಿ ಶುಭಸುದ್ದಿ. ಅತಿಯಾದ ಕಾರ್ಯ ಬಾಹುಳ್ಯದಿಂದ ಅನಾರೋಗ್ಯ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕನ್ಯಾ: ಚಿನ್ನದ ವ್ಯಾಪಾರಿಗಳಿಗೆ ಉತ್ತಮ ಲಾಭ. ಸ್ವ ಉದ್ಯೋಗಿಗಳಿಗೆ ಧನ ನಷ್ಟ. ಮನೆಯಲ್ಲಿ ಶುಭ ಸಮಾರಂಭದ ಸಂಭ್ರಮ.
ತುಲಾ: ಸಾರ್ವಜನಿಕ ರಂಗದಲ್ಲಿ ಒಳ್ಳೆಯ ದಿನ. ಸಗಟು ವ್ಯಾಪಾರಿಗಳಿಗೆ ಅಧಿಕ ಲಾಭ. ಪ್ರೀತಿಪಾತ್ರರೊಂದಿಗೆ ಧಾರ್ವಿುಕ ಚಟುವಟಿಕೆ.
ವೃಶ್ಚಿಕ: ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ. ಪ್ರಮುಖ ವಿಷಯದಲ್ಲಿ ದೃಢ ನಿರ್ಧಾರಕ್ಕೆ ಪರದಾಟ. ಹಿರಿಯರ ಸಲಹೆ ಪಾಲಿಸಿ.
ಧನುಸ್ಸು: ಕೆಲವು ನಿಮ್ಮ ನಿರ್ಧಾರಗಳು ಅನಿರೀಕ್ಷಿತ ತಿರುವುಗಳಿಗೆ ಕಾರಣ ಆಗಬಹುದು. ಉನ್ನತ ವ್ಯಾಸಂಗದಲ್ಲಿ ಉತ್ತಮ ಪ್ರಗತಿ.
ಮಕರ: ಗುರಿಸಾಧನೆಯಲ್ಲಿ ಯಶಸ್ಸು ಲಭಿಸಲಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ. ಅನಾರೋಗ್ಯದಿಂದ ತೊಂದರೆ.
ಕುಂಭ: ನಿವೇಶನ ಖರೀದಿ. ಸ್ನಾಯು ಸಂಬಂಧಿ ರೋಗ ಕಾಣಬಹುದು. ವಿವಾಹದ ಪ್ರಯತ್ನದಲ್ಲಿ ಸಫಲತೆ. ಧಾರ್ವಿುಕ ಮಂದಿರಕ್ಕೆ ಭೇಟಿ
ಮೀನ: ಹೊಸ ವಾಹನ ಖರೀದಿ. ಖಾಸಗಿ ಉದ್ಯೋಗಿಗಳಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ. ನಟರಿಗೆ ಅವಕಾಶ ಕೈತಪ್ಪುವ ಭೀತಿ.
PublicNext
10/09/2021 07:19 am