ಮೇಷ: ಆಕಸ್ಮಿಕ ಘಟನೆಗಳಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರಿಂದ ಬಾಧೆ ಮತ್ತು ನೋವು, ಉದ್ಯೋಗ ಸ್ಥಳದಲ್ಲಿ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನೆಡೆ, ದಾಂಪತ್ಯದಲ್ಲಿ ವಿರಸ, ಹಣಕಾಸಿನಲ್ಲಿ ಮೋಸ, ಮಕ್ಕಳ ನಡವಳಿಕೆಯಿಂದ ಭವಿಷ್ಯದ ಚಿಂತೆ.
ವೃಷಭ: ವಿದ್ಯಾರ್ಥಿಗಳಲ್ಲಿ ಮರೆವಿನ ಸ್ವಭಾವ ಹೆಚ್ಚು, ಸಂಗಾತಿಯ ಸೋಮಾರಿತನ, ಉಡಾಫೆ ಆಲಸ್ಯತನದಿಂದ ಬೇಸರ, ನೆರೆಹೊರೆಯವರಿಂದ ಆರ್ಥಿಕ ನೆರವು.
ಮಿಥುನ: ಹಿತ ಶತ್ರುಗಳ ಧಮನ, ಅನಿರೀಕ್ಷಿತವಾಗಿ ಉತ್ತಮ ಅವಕಾಶ, ಮಕ್ಕಳಿಂದ ಆರ್ಥಿಕ ಸಹಾಯ, ಪ್ರೀತಿ-ಪ್ರೇಮದ ವಿಷಯಗಳು, ಮಿತ್ರರೊಂದಿಗೆ ಮನಸ್ತಾಪ.
ಕಟಕ: ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ, ಉನ್ನತ ಅಧಿಕಾರಿಗಳಿಂದ ಸಮಸ್ಯೆ, ಬಡ್ತಿ, ಮಾನ, ಸನ್ಮಾನಗಳಿಗೆ ಅಡೆತಡೆಗಳು.
ಸಿಂಹ: ಅನಗತ್ಯ ತಿರುಗಾಟಗಳು, ಅಧಿಕ ಖರ್ಚು, ಮನೆಯ ವಾತಾವರಣ ಕಲುಷಿತ, ವಿದ್ಯಾಭ್ಯಾಸದ ನಿಮಿತ್ತ ನಿದ್ರಾಭಂಗ, ದೈಹಿಕ ಅನಾರೋಗ್ಯ.
ಕನ್ಯಾ: ಉದ್ಯೋಗ ಬದಲಾವಣೆ ಸಂದರ್ಭಗಳು, ಸಹೋದರಿಯಿಂದ ಧನಾಗಮನ, ಸ್ವಯಂಕೃತ ಅಪರಾಧಗಳು, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ತುಲಾ: ಉದ್ಯೋಗ ಸ್ಥಳದಲ್ಲಿ ವಾಗ್ವಾದ, ಸ್ಥಿರಾಸ್ತಿ ಭೂಮಿ ವಾಹನ ಖರೀದಿ ಯೋಗ, ಮಕ್ಕಳ ವಿವಾಹದ ಚಿಂತೆ.
ವೃಶ್ಚಿಕ: ನೆರೆ ಹೊರೆಯವರಿಂದ ಕಿರಿಕಿರಿ, ನಿಂದನೆ ಅಪಮಾನಗಳು, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಜೀವನದ ಬಗ್ಗೆ ನಿರುತ್ಸಾಹ, ಆರೋಗ್ಯದಲ್ಲಿ ವ್ಯತ್ಯಾಸ.
ಧನಸು: ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ಆಸೆ-ಆಕಾಂಕ್ಷೆಗಳಿಗೆ ಪೆಟ್ಟು, ಆರ್ಥಿಕ ಸಂಕಷ್ಟಗಳು ಚಿಂತೆ, ನಿದ್ರಾಭಂಗ.
ಮಕರ: ಸಂಶೋಧನಾ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಸಂಗಾತಿ ನಡವಳಿಕೆಗಳಿಂದ ಬೇಸರ, ಮಿತ್ರರಿಂದ ಅನುಕೂಲ, ವಾಹನ,ಭೂಮಿ ಖರೀದಿಗೆ ಮನಸ್ಸು.
ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಪ್ರಯಾಣದಲ್ಲಿ ಕಳವು, ದೂರ ಪ್ರದೇಶಗಳಲ್ಲಿ ಉದ್ಯೋಗ ಪ್ರಾಪ್ತಿ, ತಂದೆ ಮಕ್ಕಳಲ್ಲಿ ಮನಸ್ತಾಪ.
ಮೀನ: ಪ್ರೀತಿ ಪ್ರೇಮ ವಿಷಯಗಳಲ್ಲಿ ತೊಡಕು, ಉದಾಸೀನತೆಯಿಂದ ಪ್ರಯಾಣ ರದ್ದು, ಭವಿಷ್ಯಕ್ಕಾಗಿ ಹೂಡಿಕೆ, ತಂದೆಯಿಂದ ಅನಿರೀಕ್ಷಿತ ಧನ ಸಹಾಯ.
PublicNext
17/10/2020 07:09 am