ಮೇಷ: ಸ್ವಂತ ವ್ಯವಹಾರದಲ್ಲಿ ಪ್ರಗತಿ, ಸೇವಕರು, ಶತ್ರುಗಳಿಂದ ನೋವು, ಮಕ್ಕಳಿಂದ ಭಾದೆ, ಸಾಲ ಪಡೆಯುವ ಆಲೋಚನೆ, ವಿದ್ಯಾಭ್ಯಾಸದಲ್ಲಿ ಮಂದತ್ವ, ಆಸೆ-ಆಕಾಂಕ್ಷೆಗಳಿಗೆ ಪೆಟ್ಟು, ಪ್ರಯಾಣದಲ್ಲಿ ಕಿರಿಕಿರಿ, ಮೇಲಧಿಕಾರಿಗಳಿಂದ ನೋವು.
ವೃಷಭ: ಕೆಲಸ ಕಾರ್ಯಗಳಲ್ಲಿ ಕಿರಿಕಿರಿ ಇದ್ದರು ಯಶಸ್ಸು, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಆರ್ಥಿಕವಾಗಿ ತಪ್ಪು ನಿರ್ಧಾರ, ಸಹೋದರರಿಂದ ನೋವು, ಆಸ್ತಿ ಮತ್ತು ವಾಹನ ಯೋಗ, ಕೋರ್ಟ್ ಕೇಸು ಅಲೆದಾಟ.
ಮಿಥುನ: ದೇವತಾ ಶಾಪ, ಪ್ರಯಾಣದಲ್ಲಿ ಕಳವು, ಆರ್ಥಿಕವಾಗಿ ದುಸ್ಥಿತಿ, ಪತ್ರವ್ಯವಹಾರಗಳಲ್ಲಿ ಸಮಸ್ಯೆ, ಉದ್ಯೋಗ ನಿಮಿತ್ತ ಪ್ರಯಾಣ, ದಾಂಪತ್ಯದಲ್ಲಿ ಸಮಸ್ಯೆ, ಅನಗತ್ಯ ತಿರುಗಾಟ, ಅಹಂಭಾವ ಮತ್ತು ಆತ್ಮಾಭಿಮಾನ.
ಕಟಕ: ಆರ್ಥಿಕವಾಗಿ ಅನುಕೂಲ, ಸಾಲಗಾರರು, ಸೇವಕರಿಂದ ನಷ್ಟ, ಶತ್ರು ಕಾಟ, ಆರೋಗ್ಯದಲ್ಲಿ ವ್ಯತ್ಯಾಸ, ಕನಿಕರದಿಂದ ತೊಂದರೆಗೆ ಸಿಲುಕುವಿರಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ
ಸಿಂಹ: ಸ್ವಯಂಕೃತ ಅಪರಾಧಗಳು, ಸೋಮಾರಿತನ, ಆಲಸ್ಯ ಜಿಗುಪ್ಸೆ, ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ಸೋಲು, ನಷ್ಟ ನಿರಾಸೆ, ಸಾಲಭಾದೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಅನುಕೂಲ
ಕನ್ಯಾ: ವಯೋವೃದ್ಧರಿಂದ ನಿಂದನೆ, ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಗೊಂದಲ, ಹೆಚ್ಚು ನಿದ್ರೆ ಮತ್ತು ಸೋಮಾರಿತನ, ಅಧಿಕ ಖರ್ಚು, ಸ್ಥಿರಾಸ್ತಿಯಿಂದ ನಷ್ಟ, ಮಕ್ಕಳಿಂದ ಕಣ್ಣೀರು
ತುಲಾ: ದೈವ ಋಣ, ಲಾಭದಲ್ಲಿ ಕುಂಠಿತ, ಶತ್ರು ದಮನ, ಸಾಲ ದೊರೆಯುವುದು, ಮಕ್ಕಳಿಂದ ಒತ್ತಡ, ವಾಹನ ಚಾಲನೆಯಲ್ಲಿ ಎಚ್ಚರ, ಬಂಧು-ಬಾಂಧವರಿಂದ ಕಿರಿಕಿರಿ, ಉದ್ಯೋಗ ನಷ್ಟ ಭೀತಿ, ಆತ್ಮ ಸಂಕಟಗಳು.
ವೃಶ್ಚಿಕ: ಕಾರ್ಯಗಳಲ್ಲಿ ಎಳೆದಾಟ, ಉದ್ಯೋಗದಲ್ಲಿ ಮಂದತ್ವ, ಕರ್ತವ್ಯದಲ್ಲಿ ನಿರಾಸಕ್ತಿ, ಮಾತಿನಿಂದ ತೊಂದರೆ, ಸ್ನೇಹಿತರಿಂದ ಬಾಧೆ, ಕೆಲಸಕಾರ್ಯಗಳಲ್ಲಿ ಪ್ರಗತಿ, ಅಧಿಕಾರಿಗಳಿಂದ ಸಹಕಾರ, ಪದವಿ ವಿದ್ಯಾರ್ಥಿಗಳಿಗೆ ಅನುಕೂಲ, ತಾಯಿಂದ ಲಾಭ
ಧನಸ್ಸು: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಭವಿಷ್ಯದ ಚಿಂತೆಗಳು, ವಿದೇಶ ಪ್ರಯಾಣದ ಕನಸು, ಪ್ರಯಾಣದಲ್ಲಿ ಅಡೆತಡೆ, ಕೆಲಸ ಕಾರ್ಯಗಳಿಂದ ಒತ್ತಡ, ರಾಜಕೀಯ ವ್ಯಕ್ತಿಗಳಿಂದ ಅನುಕೂಲವಿಲ್ಲ, ಪದವಿ ವಿದ್ಯಾರ್ಥಿಗಳಿಗೆ ತೊಂದರೆ
ಮಕರ: ಉದ್ಯೋಗ ವ್ಯವಹಾರದಲ್ಲಿ ಪ್ರಗತಿ, ಬಂಧು ಬಾಂಧವರಿಂದ ಕಿರಿಕಿರಿ, ಅಪಘಾತಗಳು, ಆಕಸ್ಮಿಕ ಧನ ಸಂಪತ್ತು, ದಾಂಪತ್ಯದಲ್ಲಿ ಸಮಸ್ಯೆ, ತಂದೆಯಿಂದ ಆರ್ಥಿಕ ನಷ್ಟ, ಪತ್ರಗಳು ಕಳವು, ಸಾಲದ ಬೇಡಿಕೆ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ
ಕುಂಭ: ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಸೋದರ ಮಾವನಿಂದ ಸಮಸ್ಯೆ, ಸ್ವಂತ ವ್ಯವಹಾರದಲ್ಲಿ ಅನುಕೂಲ, ಒತ್ತಡಗಳು ಜಾಸ್ತಿ
ಮೀನ: ಅಧಿಕ ಕೋಪ, ಮಂದತ್ವ, ಸೋಮಾರಿತನ, ಆಲಸ್ಯ, ಮಕ್ಕಳೊಂದಿಗೆ ವಾಗ್ವಾದ, ಮಾನಹಾನಿ, ಆರೋಗ್ಯ ಸಮಸ್ಯೆಗಳು, ಸಂಗಾತಿಯಿಂದ ದೂರ, ಅಧಿಕ ಖರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ
PublicNext
15/10/2020 07:20 am