", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/43595620250205031657filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ದಕ್ಷಿಣ ರೈಲ್ವೇ ಪಾಲಕ್ಕಾಡ್ ವಿಭಾಗದ ಹಲವೆಡೆ ಹಳಿ ನಿರ್ವಹಣೆ ಇದ್ದು ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ನಂ.16312 ತ...Read more" } ", "keywords": "Node,Mangalore,Public-News", "url": "https://publicnext.com/node" }
ಮಂಗಳೂರು: ದಕ್ಷಿಣ ರೈಲ್ವೇ ಪಾಲಕ್ಕಾಡ್ ವಿಭಾಗದ ಹಲವೆಡೆ ಹಳಿ ನಿರ್ವಹಣೆ ಇದ್ದು ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ನಂ.16312 ತಿರುವನಂತಪುರಂ ಉತ್ತರ-ಶ್ರೀ ಗಂಗಾನಗರ ವೀಕ್ಲಿ ಎಕ್ಸ್‌ಪ್ರೆಸ್ ಫೆ. 8, 15ರಂದು ಮಾರ್ಗದಲ್ಲಿ 1.30 ಗಂಟೆ ಕಾಲ ನಿಯಂತ್ರಿಸಲ್ಪಡುವುದು.
ನಂ.22609 ಮಂಗಳೂರು ಸೆಂಟ್ರಲ್- ಕೊಯಂಬತ್ತೂರು ಜಂಕ್ಷನ್ ಇಂಟರ್‌ಸಿಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಫೆ. 18ರಂದು ಮಾರ್ಗದಲ್ಲಿ 30 ನಿಮಿಷ ಕಾಲ ನಿಯಂತ್ರಿಸಲ್ಪಡುವುದು.
ನಂ.16606 ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಎರ್ನಾಡ್ ಎಕ್ಸ್‌ಪ್ರೆಸ್ ರೈಲನ್ನು ಫೆ. 20ರಂದು 1.40 ನಿಮಿಷ ಕಾಲ ನಿಯಂತ್ರಿಸಲಾಗುವುದು.
ನಂ.16323 ಕೊಯಂಬತ್ತೂರು ಜಂಕ್ಷನ್-ಮಂಗಳೂರುಸೆಂಟ್ರಲ್ ಎಕ್ಸ್ ಪ್ರೆಸ್ ಫೆ. 20ರಂದು ದಾರಿಯಲ್ಲಿ 1.40 ನಿಮಿಷ ತಡೆಹಿಡಿಯಲಾಗುವುದು.
ನಂ.16159 ಚೆನ್ನೈ ಎಸ್ಟೋರ್ -ಮಂಗಳೂರು ಸೆಂಟ್ರಲ್ ಎಕ್ ಪ್ರೆಸ್ ರೈಲನ್ನು ಫೆ. 20ರಂದು ದಾರಿಯಲ್ಲಿ 40 ನಿಮಿಷ ಕಾಲ ತಡೆಹಿಡಿಯಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Kshetra Samachara
05/02/2025 03:17 pm