", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/400836_1738747527_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshChikkamangaluru" }, "editor": { "@type": "Person", "name": "9731141698" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಶ್ರೀ ಕ್ಷೇತ್ರ ಹೆಗಲಗತ್ತಿಯಲ್ಲಿ ಶ್ರೀ ನಾಗಲಕ್ಷ್ಮಿ ಸೇವಾ ಸಮಿತಿ ವತಿಯಿಂದ ಫೆಬ್ರವರಿ ಐದರಿಂದ ಒಂಬತ್ತರವರೆಗೆ ...Read more" } ", "keywords": "Node,Shimoga,News,Religion", "url": "https://publicnext.com/node" }
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಶ್ರೀ ಕ್ಷೇತ್ರ ಹೆಗಲಗತ್ತಿಯಲ್ಲಿ ಶ್ರೀ ನಾಗಲಕ್ಷ್ಮಿ ಸೇವಾ ಸಮಿತಿ ವತಿಯಿಂದ ಫೆಬ್ರವರಿ ಐದರಿಂದ ಒಂಬತ್ತರವರೆಗೆ ಶ್ರೀ ನಾಗಲಕ್ಷ್ಮಿ ದೇವಿ ನವಗ್ರಹ ಮತ್ತು ನಾಗದೇವರ 11ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ಹಾಗೂ ಶತಚಂಡಿಕಾ ಹೋಮ ನಡೆಯಲಿದೆ ಎಂದು ಶ್ರೀ ನಾಗಲಕ್ಷ್ಮಿದೇವಿಯ ಭಕ್ತ ಗಜೇಂದ್ರ ನಾಥ್ ಮಾಳೋದೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಶ್ರೀ ನಾಗಲಕ್ಷ್ಮಿಯ ಶ್ರೀ ಕ್ಷೇತ್ರ ಈಗ ಅಪಾರ ಜನ ಮನ್ನಣೆ ಗಳಿಸುತ್ತಿದೆ ,ಪ್ರತಿ ಹುಣ್ಣಿಮೆಯಂದು ಹೇಳಿಕೆ, ದರ್ಶನ ,ಹರಕೆ ಸೇವೆ, ನಡೆಯುತ್ತದೆ ಭಕ್ತರ ಕಷ್ಟಗಳು ಇಲ್ಲಿ ಪರಿಹಾರವಾಗುತ್ತದೆ ಎಂದರು. ಪ್ರತಿವರ್ಷದಂತೆ ಈ ವರ್ಷವೂ ಕೂಡ 11ನೇ ವರ್ಷದ ವಾರ್ಷಿಕ ಪೂಜಾ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಂಡಿದ್ದು ಬರುವ ಒಂಬತ್ತನೇ ತಾರೀಖಿನವರೆಗೂ ನಡೆಯುತ್ತವೆ ನಾಳೆ ಮತ್ತು ನಾಡಿದ್ದು ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ, ಪ್ರತಿದಿನವೂ ಅನ್ನಸಂತರ್ಪಣೆ ಇರುತ್ತದೆ ಎಂದರು.
Kshetra Samachara
05/02/2025 02:55 pm