ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮುಳಕೊಪ್ಪ ಗ್ರಾಮದಲ್ಲಿ ಶ್ರೀ ಕೋಡಿ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಗದಿಗೇಶ್ವರ ಸ್ವಾಮಿಯ ನೂತನ ದೇವಾಸ್ಥಾನ ಉದ್ಘಾಟನೆ ಹಾಗೂ ಗೋಪುರ ಕಳಾಸಾರೋಹಣ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನೆರವೇರಿತು.
ಕಾರ್ಯಕ್ರಮದ ಹಿನ್ನಲೆ ಮುಳುಕೊಪ್ಪ ಗ್ರಾಮದಿಂದ ಸುಮಾರು ಒಂದುವರೆ ಕಿಲೋ ಮೀಟರ್ ವರೆಗೆ ಮಹಿಳೆಯರು 108 ಕುಂಭಗಳನ್ನು ಹೊತ್ತು ಸಾಗಿದರು ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಮುಳುಕೊಪ್ಪ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಜನರು ಭಾಗವಹಿಸಿ ಶ್ರೀ ಕೋಡಿ ಬಸವೇಶ್ವರ ನೂತನ ದೇವಾಲಯ ಉದ್ಘಾಟನೆ ಹಾಗೂ ಕಳಸಾರೋಹಣವನ್ನು ಕಣ್ತುಂಬಿಕೊಂಡರು.
Kshetra Samachara
05/02/2025 09:27 pm