", "articleSection": "Cultural Activity,Public Feed,News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/271983_1738494520_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MahanteshMolakalmuru" }, "editor": { "@type": "Person", "name": "9380627082" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೊಳಕಾಲ್ಮುರು:ಮುರುಡಿ ಗ್ರಾಮದಲ್ಲಿ ಪದ್ಮಾಸಾಲಿ ನೇಕಾರ ಸಮುದಾಯದಿಂದ ಶ್ರೀ ಭಕ್ತ ಮಾರ್ಕಂಡೇಯ ಜಯಂತಿಯನ್ನು ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸ...Read more" } ", "keywords": "Node,Chitradurga,Cultural-Activity,Public-Feed,News", "url": "https://publicnext.com/node" }
ಮೊಳಕಾಲ್ಮುರು:ಮುರುಡಿ ಗ್ರಾಮದಲ್ಲಿ ಪದ್ಮಾಸಾಲಿ ನೇಕಾರ ಸಮುದಾಯದಿಂದ ಶ್ರೀ ಭಕ್ತ ಮಾರ್ಕಂಡೇಯ ಜಯಂತಿಯನ್ನು ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಕ್ತ ಮಾರ್ಕಂಡಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ವಿವಿಧ ವಾದ್ಯ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.ಮೆರವಣಿಗೆಯಲ್ಲಿ ಮಹಿಳೆಯರು ದಾರಿಯುದ್ದಕ್ಕೂ ಕಳಸ ಹಿಡಿದು ಗಮನ ಸೆಳೆದರು ,ಮೆರವಣಿಗೆ ನಂತರ ಮಹಾಮಂಗಳಾರತಿ ಮಾಡಿ ಸರ್ವರಿಗೂ ಪ್ರಸಾದ ವಿನಿಯೋಗ ಮಾಡಲಾಯಿತು.
Kshetra Samachara
02/02/2025 04:38 pm