", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/229640-1738685124-ass.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MahanteshMolakalmuru" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೊಳಕಾಲ್ಮುರು: ಮೊಳಕಾಲ್ಮುರು ತಾಲೂಕಿನ ರಾಂಪುರದ ಜೆಬಿಹಳ್ಳಿ ರಸ್ತೆಯಲ್ಲಿನ ಹನಿನೀರಾವರಿ ಸಲಕರಣೆ ಮಾರಾಟ ಮಳಿಗೆಗೆ ಮಂಗಳವಾರ ಆಕಸ್ಮಿಕವಾಗಿ ಬೆಂಕಿ...Read more" } ", "keywords": "Accidental Fire, Fire Accident, Property Damage, Financial Loss, Karnataka News, Fire Mishap, 30 Lakh Loss, Destruction of Property, Unfortunate Incident, Fire Disaster.,Chitradurga,Accident", "url": "https://publicnext.com/node" } ಆಕಸ್ಮಿಕ ಬೆಂಕಿಗೆ 30 ಲಕ್ಷ ರೂಪಾಯಿ ನಷ್ಟ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಕಸ್ಮಿಕ ಬೆಂಕಿಗೆ 30 ಲಕ್ಷ ರೂಪಾಯಿ ನಷ್ಟ

ಮೊಳಕಾಲ್ಮುರು: ಮೊಳಕಾಲ್ಮುರು ತಾಲೂಕಿನ ರಾಂಪುರದ ಜೆಬಿಹಳ್ಳಿ ರಸ್ತೆಯಲ್ಲಿನ ಹನಿನೀರಾವರಿ ಸಲಕರಣೆ ಮಾರಾಟ ಮಳಿಗೆಗೆ ಮಂಗಳವಾರ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ 30 ಲಕ್ಷ ರೂಗೂ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ.

ಭರತೇಶ್ ಕುಮಾ‌ರ್ ಎನ್ನುವವರಿಗೆ ಸೇರಿದ ಈ ಅಂಗಡಿಯಲ್ಲಿ ಡಿಪ್ ಪೈಪ್, ಪಿವಿಸಿ ಪೈಪ್, ಫಿಲ್ಟರ್, ಬಾಲ್ ವಾಲ್ ಸೇರಿದಂತೆ ರೈತರ ಜಮೀನುಗಳಿಗೆ ಹನಿ ನೀರಾವರಿ ಅಳವಡಿಕೆಗೆ ಅಗತ್ಯವಿರುವ ಎಲ್ಲಾ ಸಾಮಾಗ್ರಿಗಳು ಬೆಂಕಿ ಅವಘಡದಲ್ಲಿ ಸುಟ್ಟು ಭಸ್ಮವಾಗಿವೆ.

ಸ್ಥಳಕ್ಕೆ ಮೊಳಕಾಲ್ಮುರು ಅಗ್ನಿ ಶಾಮಕ ದಳದ ಸಿಬ್ಬಂಧಿ ಆಗಮಿಸಿ ಬೆಂಕಿನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಸ್ಥಳದಲ್ಲಿ ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಸೋಮಶೇಖರ್ ಅಂಗಡಿ, ಸಹಾಯಕ ಅಗ್ನಿ ಶಾಮಕದಳದ ಅಧಿಕಾರಿ ರಮೇಶ್ ಕ್ಯೂಟ್, ಸಿಬ್ಬಂಧಿಗಳಾದ ಶಂಕರ ಮೂರ್ತಿ, ಬಸವರಾಜ್ ರಾಥೋಡ್, ಎನ್.ಪವನ್, ಎಂ.ಜೆ.ಧನುಷ್, ಆನಂದ್ ಪಾಟೀಲ್ ಇದ್ದರು.

Edited By : Manjunath H D
PublicNext

PublicNext

04/02/2025 09:35 pm

Cinque Terre

15.15 K

Cinque Terre

0