", "articleSection": "Infrastructure,Health & Fitness,Government", "image": { "@type": "ImageObject", "url": "https://prod.cdn.publicnext.com/s3fs-public/229640-1738161258-iconpn.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ತುಂಬಾ ಅವಶ್ಯಕ ಹಾಗೂ ಜೀವನಾವಶ್ಯಕ ಒಂದು ಅಂಶ. ಈ ನಿಟ್ಟಿನಲ್ಲಿ ಜನಸೇವಕ ಸಚಿವ ಸಂತೋಷ ಲಾಡ್ ಜನಾನು...Read more" } ", "keywords": "Hubballi, labor welfare, building and construction workers, health priority, Minister Santosh Lad, Karnataka government, worker safety, construction industry, labor rights, social welfare schemes, Karnataka news ,Hubballi-Dharwad,Infrastructure,Health-and-Fitness,Government", "url": "https://publicnext.com/node" } ಹುಬ್ಬಳ್ಳಿ: ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಆರೋಗ್ಯಕ್ಕೆ ಆದ್ಯತೆ - ಸಚಿವ ಸಂತೋಷ್ ಲಾಡ್ ಕಾರ್ಯಕ್ಕೆ ಜನ ಧನ್ಯತೆ..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಆರೋಗ್ಯಕ್ಕೆ ಆದ್ಯತೆ - ಸಚಿವ ಸಂತೋಷ್ ಲಾಡ್ ಕಾರ್ಯಕ್ಕೆ ಜನ ಧನ್ಯತೆ..!

ಹುಬ್ಬಳ್ಳಿ: ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ತುಂಬಾ ಅವಶ್ಯಕ ಹಾಗೂ ಜೀವನಾವಶ್ಯಕ ಒಂದು ಅಂಶ. ಈ ನಿಟ್ಟಿನಲ್ಲಿ ಜನಸೇವಕ ಸಚಿವ ಸಂತೋಷ ಲಾಡ್ ಜನಾನುರಾಗಿ ಕಾರ್ಯವನ್ನು ಮಾಡಿದ್ದಾರೆ. ದುಡಿಯುವ ವರ್ಗದ ಕಲ್ಯಾಣಕ್ಕಾಗಿ ನಿರ್ಮಾಣ ಕಾರ್ಮಿಕರ ಆರೋಗ್ಯವಲಯಕ್ಕೆ ಸಮಗ್ರ ನೀತಿಯ ಸ್ಥಾಪನೆ ಮಾಡಿದ್ದಾರೆ. ಇದರಿಂದ ಕಾರ್ಮಿಕರ ವಲಯದ ಕಲ್ಯಾಣವಾಗಲಿದೆ. ಕಾರ್ಮಿಕರ ಕಲ್ಯಾಣದ ಬಗ್ಗೆ ಸನ್ನದ್ಧರಾದ ಜನನಾಯಕರ ಸೇವೆಯ ಕಂಪ್ಲೀಟ್ ಸ್ಟೋರಿ ಇಲ್ಲಿದೆ..

ಆರೋಗ್ಯವೇ ಭಾಗ್ಯ ಎಂಬುವುದು ಅಕ್ಷರಶಃ ಸತ್ಯವಾದ ಮಾತು. ಅದರಲ್ಲೂ ನಿರ್ಮಾಣ ಹಾಗೂ ಕಟ್ಟಡ ಕಾರ್ಮಿಕರಿಗೆ ಕೆಲಸದ ವೇಳೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಈ ನಿಟ್ಟಿನಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಅರಿತಿರುವ ಸಚಿವ ಸಂತೋಷ ಲಾಡ್ ಅವರು 100 ಹೈಟೆಕ್ ಮೊಬೈಲ್ ವೈದ್ಯಕೀಯ ಘಟಕಗಳನ್ನು ಸ್ಥಾಪನೆ ಮಾಡಿದ್ದಾರೆ. ಹೌದು. ಕಾರ್ಮಿಕರ ಆರೋಗ್ಯಕ್ಕೆ ಹಾಗೂ ತಕ್ಷಣವೇ ವೈದ್ಯಕೀಯ ಸೇವೆ ನೀಡುವ ಸದುದ್ದೇಶದಿಂದ ಕಾರ್ಮಿಕರಿಗಾಗಿ ಮುಂದಡಿ ಇಟ್ಟಿರುವ ಸಚಿವ ಸಂತೋಷ ಲಾಡ್ ಕಾರ್ಮಿಕರಿಗೆ ಹತ್ತು ಹಲವಾರು ಸೌಲಭ್ಯಗಳನ್ನು ತಂದಿದ್ದಾರೆ.

ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕೆ ಸಚಿವ ಸಂತೋಷ ಲಾಡ್ ಮುಂದಡಿ ಇಟ್ಟಿದ್ದಾರೆ. ಲಕ್ಷಾಂತರ ಕುಟುಂಬಕ್ಕೆ ಬಹುದೊಡ್ಡ ಆಶಾಭಾವನೆ ಮೂಡಿಸಿರುವ ಎಂಎಂಯು ಸಮಗ್ರ ನೀತಿಯ ಸ್ಥಾಪನೆಯ 100 ಹೈಟೆಕ್ ಮೊಬೈಲ್ ವೈದ್ಯಕೀಯ ಘಟಕದಿಂದ ಈಗ ಕಾರ್ಮಿಕರ ಬದುಕು ಕಲ್ಯಾಣವಾಗಲಿದೆ.

ಒಟ್ಟಿನಲ್ಲಿ ಲಕ್ಷಾಂತರ ನೋಂದಾಯಿತ ವರ್ಗದ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕೆ ಸಚಿವ ಸಂತೋಷ ಬಹುದೊಡ್ಡ ಕ್ರಾಂತಿ ಮಾಡಲು ಮುಂದಾಗಿದ್ದು, ಜನಪರ ಕಾರ್ಯಕ್ಕೆ ಎಲ್ಲೆಡೆಯೂ ಜನಮೆಚ್ಚುಗೆ ವ್ಯಕ್ತವಾಗಿದೆ. ಜನಾನುರಾಗಿ ಕಾರ್ಯ ಮಾಡುವ ಜನನಾಯಕನಿಗೆ ಒಂದು ಸಲಾಂ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/01/2025 08:04 pm

Cinque Terre

87.49 K

Cinque Terre

5

ಸಂಬಂಧಿತ ಸುದ್ದಿ