", "articleSection": "Education", "image": { "@type": "ImageObject", "url": "https://prod.cdn.publicnext.com/s3fs-public/286525-1738205113-WhatsApp-Image-2025-01-30-at-8.15.03-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarNavalagunda" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವಲಗುಂದ: ಮಕ್ಕಳು ಓದಲು ಬೇಸರ ಮಾಡಿಕೊಳ್ಳಬಾರದು ತಮ್ಮ ಅತ್ಯಮೂಲ್ಯವಾದ ಸಮಯ ಹಾಳು ಮಾಡಿಕೊಳ್ಳದೆ ಶಿಕ್ಷಣದ ಕಡೆ ಒಲವು ತೋರಬೇಕು ಎಂದು ಜಿಲ್ಲಾಧಿಕಾ...Read more" } ", "keywords": "Navalgund, Anganwadi Visit, School Inspection, District Commissioner Visit, Karnataka News, Navalgund News, Education Department, Government Officials Visit.,Hubballi-Dharwad,Education", "url": "https://publicnext.com/node" } ನವಲಗುಂದ : ಅಂಗನವಾಡಿ, ಶಾಲೆಗಳಿಗೆ ಜಿಲ್ಲಾಧಿಕಾರಿ ಧಿಡೀರ್ ಭೇಟಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಂಗನವಾಡಿ, ಶಾಲೆಗಳಿಗೆ ಜಿಲ್ಲಾಧಿಕಾರಿ ಧಿಡೀರ್ ಭೇಟಿ

ನವಲಗುಂದ: ಮಕ್ಕಳು ಓದಲು ಬೇಸರ ಮಾಡಿಕೊಳ್ಳಬಾರದು ತಮ್ಮ ಅತ್ಯಮೂಲ್ಯವಾದ ಸಮಯ ಹಾಳು ಮಾಡಿಕೊಳ್ಳದೆ ಶಿಕ್ಷಣದ ಕಡೆ ಒಲವು ತೋರಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದ್ದಾರೆ.

ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದಲ್ಲಿ ವಿಪತ್ತು ನಿರ್ವಹಣಾ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಗ್ರಾಮದ ಅಂಗನವಾಡಿ, ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ದಿಢೀರ್ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ಶಾಲಾ ಶಿಕ್ಷಕರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ 10ನೇ ತರಗತಿ ಮಕ್ಕಳು ಪರೀಕ್ಷೆ ಬಗ್ಗೆ ಭಯಭೀತರಾಗಿ ಇರದೇ ಓದಿನ ಕಡೆ ಗಮನ ಹರಿಸಿ ನಿಮ್ಮ ಮನೆಗೆ ಶಾಲೆಗೆ ಕೀರ್ತಿ ತೆಗೆದುಕೊಂಡು ಬನ್ನಿ ಎಂದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/01/2025 08:15 am

Cinque Terre

103.17 K

Cinque Terre

4

ಸಂಬಂಧಿತ ಸುದ್ದಿ