", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/235762-1737732653-Untitled-design---2025-01-24T205913.019.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಹುಬ್ಬಳ್ಳಿ: ಆಟವಾಡುತ್ತ ನೀರಿನ ಟ್ಯಾಂಕ್‌ನಲ್ಲಿ ಮಗುವೊಂದು ಬಿದ್ದು ಸಾವನ್ನಪ್ಪಿದ ಮನಕುಲಕುವ ಘಟನೆ ಹುಬ್ಬಳ್ಳಿಯ ಗಾಮನಗಟ್ಟಿ ಗ್ರಾಮದಲ್ಲಿ ನಡೆ...Read more" } ", "keywords": "Hubballi toddler death, water tank accident, Gammanagatti incident, child safety, Hubballi news, Karnataka accidents, toddler falls into water tank, tragic accidents, child safety awareness. ,Hubballi-Dharwad,Crime", "url": "https://publicnext.com/node" } ಹುಬ್ಬಳ್ಳಿ: ಆಟವಾಡುತ್ತ ನೀರಿನ ಟ್ಯಾಂಕ್‌ನಲ್ಲಿ‌ ಮಗು ಬಿದ್ದು ಸಾವು - ಗಾಮನಗಟ್ಟಿಯಲ್ಲಿ ಘಟನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಟವಾಡುತ್ತ ನೀರಿನ ಟ್ಯಾಂಕ್‌ನಲ್ಲಿ‌ ಮಗು ಬಿದ್ದು ಸಾವು - ಗಾಮನಗಟ್ಟಿಯಲ್ಲಿ ಘಟನೆ

ಹುಬ್ಬಳ್ಳಿ: ಆಟವಾಡುತ್ತ ನೀರಿನ ಟ್ಯಾಂಕ್‌ನಲ್ಲಿ ಮಗುವೊಂದು ಬಿದ್ದು ಸಾವನ್ನಪ್ಪಿದ ಮನಕುಲಕುವ ಘಟನೆ ಹುಬ್ಬಳ್ಳಿಯ ಗಾಮನಗಟ್ಟಿ ಗ್ರಾಮದಲ್ಲಿ ನಡೆದಿದೆ.

ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ನಿವಾಸಿ ಭೀಮಪ್ಪ ಜಿಗಳೂರು ಅವರ 3 ವರ್ಷದ ಮಗು ದೀಪಾ ಅಸುನೀಗಿದೆ. ರಜೆಗೆಂದು ಗಾಮನಗಟ್ಟಿಯ ಅಜ್ಜನಾದ ಸಿದ್ದಪ್ಪ ಕರಡಿಗುಡ್ಡ ಅವರ ಮನೆಗೆ ಬಂದ ಸಂದರ್ಭದಲ್ಲಿ ಈ ಒಂದು ಅವಘಡ ಸಂಭವಿಸಿದೆ.

ಆಟವಾಡುವ ಸಂದರ್ಭದಲ್ಲಿ ಮನೆಯ ಮುಂಬಾಗದಲ್ಲಿ ಇರುವ ನೀರಿನ ಟ್ಯಾಂಕ್ ನಲ್ಲಿ ಬಿದ್ದು ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಮೃತ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದು ನವನಗರ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

24/01/2025 09:01 pm

Cinque Terre

95.14 K

Cinque Terre

7

ಸಂಬಂಧಿತ ಸುದ್ದಿ