ಹುಬ್ಬಳ್ಳಿ : ಜೈನಧರ್ಮದ ಬಹುದೊಡ್ಡ ಐತಿಹಾಸಿಕ ಪರಂಪರೆ ಹೊಂದಿದೆ. ಅಹಿಂಸೆಯೇ ಪರಮಧರ್ಮ ಎಂದುಕೊಂಡಿರುವ ಜೈನಧರ್ಮ ನಿಜಕ್ಕೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ವರೂರಿನ ಪುಟ್ಟ ಗ್ರಾಮವನ್ನು ಪವಿತ್ರ ಸ್ಥಳವಾಗಿ ಮಾಡುವಲ್ಲಿ ಗುಣಧರನಂದಿ ಮಹಾರಾಜರ ಕಾರ್ಯ ದೊಡ್ಡದಿದೆ ಎಂದು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಆಚಾರ್ಯರ ಕಾರ್ಯವನ್ನು ಬಣ್ಣಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/01/2025 06:40 pm