", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1737622444-krama.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ವಿಜಯಪುರದ ಗಾಂಧಿನಗರದ ಹತ್ತಿರ ಇಟ್ಟಿಗೆ ಬಟ್ಟಿ ನಡೆಸುತ್ತಿರುವ ಖೇಮು ರಾಠೋಡ್ ಎಂಬ ದುರುಳ, ತನ್ನ ಇಟ್ಟಂಗಿ ಬಟ್ಟಿಯಲ್ಲಿ ಕೆಲಸ ಮಾಡು...Read more" } ", "keywords": "Hubballi Protest, Vijayapura Labourers Attack, Condemnation, Karnataka News, Hubballi City, Protest Rally, Labourers Protection, Karnataka Crime, Human Rights.,Hubballi-Dharwad,Crime,Law-and-Order", "url": "https://publicnext.com/node" }
ಹುಬ್ಬಳ್ಳಿ: ವಿಜಯಪುರದ ಗಾಂಧಿನಗರದ ಹತ್ತಿರ ಇಟ್ಟಿಗೆ ಬಟ್ಟಿ ನಡೆಸುತ್ತಿರುವ ಖೇಮು ರಾಠೋಡ್ ಎಂಬ ದುರುಳ, ತನ್ನ ಇಟ್ಟಂಗಿ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಎಂಬ ಮೂರು ಜನ ಕಾರ್ಮಿಕರ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದನ್ನ ಖಂಡಿಸಿ ಹುಬ್ಬಳ್ಳಿಯಲ್ಲಿ ಮಾದಿಗ ದಂಡೂರ ಸಂಘದಿಂದ ಪ್ರತಿಭಟನೆ ನಡೆಸಿದರು.
ವಿಜಯಪುರದಲ್ಲಿ ಕಾರ್ಮಿಕರ ಮೇಲೆ ನಡೆದ ಘಟನೆ ಅಮಾನವೀಯವಾಗಿದೆ. ಹಲ್ಲೆ ಮಾಡಿದವರ ಮೇಲೆ ಮತ್ತು ಮಾಲೀಕನ ಮೇಲೆ ಸರ್ಕಾರ ಸೂಕ್ತವಾದ ಕ್ರಮಕೈಗೊಂಡು ಅವರಿಗೆ ಉಗ್ರವಾದ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ, ಹುಬ್ಬಳ್ಳಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/01/2025 02:24 pm