", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/235762-1737356597-Untitled-design-(85).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ಮರ್ಡರ್ ಮಾಡ್ತೀನಿ ಹುಷಾರ್ ಅಂತ ಕಿಡಿಗೇಡಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಪೊಲೀಸರಿಗೇ ವಾರ್ನಿಂಗ್ ಮಾಡಿದ್ದಾನೆ. ನನಗೂ ಮರ್ಡರ್ ಮ...Read more" } ", "keywords": "Bengaluru crime, murder warning, police alert, rowdy warning, Bengaluru police, crime news, Karnataka crime, murder threat, rowdyism, Bengaluru rowdy, police warning, crime alert, Karnataka news. ,Bangalore,Bangalore-Rural,Crime", "url": "https://publicnext.com/node" } ಬೆಂಗಳೂರು: ಮರ್ಡರ್ ಮಾಡ್ತೀನಿ ಅಂತ ಪೊಲೀಸ್ರಿಗೆ ವಾರ್ನ್ ಮಾಡಿದ ಪುಂಡ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮರ್ಡರ್ ಮಾಡ್ತೀನಿ ಅಂತ ಪೊಲೀಸ್ರಿಗೆ ವಾರ್ನ್ ಮಾಡಿದ ಪುಂಡ

ಬೆಂಗಳೂರು: 'ಮರ್ಡರ್ ಮಾಡ್ತೀನಿ ಹುಷಾರ್' ಅಂತ ಕಿಡಿಗೇಡಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಪೊಲೀಸರಿಗೇ ವಾರ್ನಿಂಗ್ ಮಾಡಿದ್ದಾನೆ. ನನಗೂ ಮರ್ಡರ್ ಮಾಡಲು ಇಷ್ಟ ಇಲ್ಲ ಅಂತ ವ್ಯಕ್ತಿಯೊಬ್ಬ ತಲ್ವಾರ್ ಫೋಟೋ ಹಾಕಿದ್ದಾನೆ. ತಲ್ವಾರ್ ಫೋಟೋ ಅಪ್ಲೋಡ್ ಮಾಡಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾನೆ.

ನನ್ನ ಅಪ್ಪ-ಅಮ್ಮನಿಗೆ ಪೊಲೀಸ್ ಠಾಣೆಗೆ ಮನೆಗೆ ಅಲೆದು ಸಾಕಾಗಿದೆ. FIR ತಗೊಳಲಿಲ್ಲ ಅಂದ್ರೆ ಇದೇ ತಲ್ವಾರ್‌ನಿಂದ ಮರ್ಡರ್ ಮಾಡ್ತೀನಿ ಅಂತ ವಾರ್ನಿಂಗ್ ಮಾಡಿದ್ದಾನೆ. ಮನೆ ಕಟ್ಟಲು ಪದೇ ಪದೇ ಕಿರಿ ಕಿರಿ ಕೊಡುತ್ತಿದ್ದಾರೆ. ದಾಖಲೆಗಳೆಲ್ಲವೂ ಸರಿ ಇದ್ರೂ ಸುಖಾ ಸುಮ್ಮನೆ ಹಿಂಸಿಸುತ್ತಿದ್ದಾರೆ. ಪೊಲೀಸ್ ಠಾಣೆ ಮೆಟ್ಟಿಲು ಏರಿದ್ರೆ ಎಂ ಎಲ್ ಎ, ಎಂಪಿ ಕಡೆಯಿಂದ ಕಾಲ್ ಮಾಡಿಸ್ತಾರಂತೆ.

ಪ್ರಭಾವಕ್ಕೆ ಒಳಗಾಗಿ ಪೊಲೀಸರು ದೂರು ತೆಗೆದುಕೊಳ್ಳಲ್ವಂತೆ. ಇದೇ ಕಾರಣಕ್ಕೆ ಮರ್ಡರ್ ಮಾಡದೇ ಬೇರೆ ಆಯ್ಕೆ ಇಲ್ಲ ಅಂತ ನೊಂದ ವ್ಯಕ್ತಿ ಪೋಸ್ಟ್ ಮಾಡಿದ್ದಾನೆ. ಯಾದಗಿರಿಯ ಕೊಡೇಕಲ್ ಮೂಲದ ವ್ಯಕ್ತಿ ಪೋಸ್ಟ್ ಮಾಡಿದ್ದಾನೆ.

Edited By : Nagaraj Tulugeri
PublicNext

PublicNext

20/01/2025 12:39 pm

Cinque Terre

9.33 K

Cinque Terre

1

ಸಂಬಂಧಿತ ಸುದ್ದಿ