", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/418299-1737276610-BECCHI.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿ ಸ್ವಲ್ಪದರಲ್ಲೇ ದುರಂತ ತಪ್ಪಿದೆ. ನಾಗದೇವನಹಳ್ಳಿಯ ರಸ್ತೆಯಲ್ಲಿ ಘಟನೆ ನಡೆದಿದ್ದು ಡಾಬಾ ಗೋಡೆ, ...Read more" } ", "keywords": ",Bangalore,Bangalore-Rural,Accident", "url": "https://publicnext.com/node" } ಬಿಎಂಟಿಸಿ ಬ್ರೇಕ್ ಫೇಲ್... ಎಂತಹ ಅನಾಹುತ ಆಯ್ತು ನೋಡಿ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಎಂಟಿಸಿ ಬ್ರೇಕ್ ಫೇಲ್... ಎಂತಹ ಅನಾಹುತ ಆಯ್ತು ನೋಡಿ!

ಬೆಂಗಳೂರು : ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿ ಸ್ವಲ್ಪದರಲ್ಲೇ ದುರಂತ ತಪ್ಪಿದೆ. ನಾಗದೇವನಹಳ್ಳಿಯ ರಸ್ತೆಯಲ್ಲಿ ಘಟನೆ ನಡೆದಿದ್ದು ಡಾಬಾ ಗೋಡೆ, ಬೀಡಾ ಅಂಗಡಿಗೆ ಬಿಎಂಟಿಸಿ ಬಸ್ ಗುದ್ದಿದೆ. ಶಿರ್ಕೆ ಸರ್ಕಲ್ ನಿಂದ ನಾಗರಭಾವಿ ಕಡೆ ಹೊರಟಿದ್ದ ಬಸ್ ಬ್ರೇಕ್ ಫೇಲ್ ಆಗಿದೆ. ರಸ್ತೆಯಲ್ಲಿ ಯಾರು ಇಲ್ಲದ ಕಾರಣ, ಬಾರಿ ಅನಾಹುತ ತಪ್ಪಿದ್ದು ಬಸ್ ಅಪಘಾತದಿಂದ ಬಸ್ ನಲ್ಲಿರುವ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.

Edited By : Ashok M
PublicNext

PublicNext

19/01/2025 02:20 pm

Cinque Terre

22.02 K

Cinque Terre

1