", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/387839-1737216147-WhatsApp-Image-2025-01-18-at-9.15.10-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಹುಬ್ಬಳ್ಳಿಯ ನವನಗರದ ವ್ಯಕ್ತಿಯೊಬ್ಬರ ಪುತ್ರನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಸಲೂನ್ ಅಂಗಡಿಯ ಹುಡುಗರ ವಿರುದ್ಧ ನವನಗರ ಎಪಿಎಂ...Read more" } ", "keywords": "Hubballi, Navanagar, Molestation, Complaint Filed, Minor Boy, Indecent Behaviour, Karnataka News, Crime.,Hubballi-Dharwad,Crime,Law-and-Order", "url": "https://publicnext.com/node" } ಹುಬ್ಬಳ್ಳಿ: ನವನಗರದಲ್ಲಿ ಬಾಲಕನೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ - ದೂರು ದಾಖಲು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನವನಗರದಲ್ಲಿ ಬಾಲಕನೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ - ದೂರು ದಾಖಲು

ಹುಬ್ಬಳ್ಳಿ: ಹುಬ್ಬಳ್ಳಿಯ ನವನಗರದ ವ್ಯಕ್ತಿಯೊಬ್ಬರ ಪುತ್ರನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಸಲೂನ್ ಅಂಗಡಿಯ ಹುಡುಗರ ವಿರುದ್ಧ ನವನಗರ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವನಗರದ ಲೋರಿಯಲ್ ಕಟಿಂಗ್ ಶಾಪ್‌ಗೆ ಹೋದ ವೇಳೆ ಹುಡುಗರು ಸೇರಿ ಎಲ್ಲೆಂದರಲ್ಲಿ ಬಾಲಕನಿಗೆ ಚಿವುಟಿದ್ದಾರೆ. ಮರ್ಮಾಂಗಕ್ಕೆ ದಾರ ಕಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಅಲ್ಲದೇ ಸಿಗರೇಟ್ ಸೇದುವಂತೆ ಒತ್ತಾಯಿಸಿ ಕಾಡಿಸಿದ್ದರಂತೆ. ನಿಮ್ಮ ಮನೆಯಲ್ಲಿ ಹೇಳಬಾರದು ಎಂದು ಧಮಕಿ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದಲ್ಲೆವನ್ನೂ ಸಹಿಸಿಕೊಳ್ಳದ ನನ್ನ ಮಗ ನಮ್ಮ ಮುಂದೆ ಎಲ್ಲವನ್ನೂ ವಿವರಿಸಿದ್ದಾನೆ. ನನ್ನ ಮಗನಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಬಾಲಕನ ತಂದೆ ವಿವರಿಸಿದ್ದಾರೆ.

Edited By : Abhishek Kamoji
Kshetra Samachara

Kshetra Samachara

18/01/2025 09:34 pm

Cinque Terre

25.3 K

Cinque Terre

4

ಸಂಬಂಧಿತ ಸುದ್ದಿ