ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್

ಬಿಗ್ ಬಾಸ್ ಸೀಸನ್ 11 ಇನ್ನೇನು ಒಂದೇ ವಾರ ಇರೋದು ಗ್ರ್ಯಾಂಡ್ ಫಿನಾಲೆ ಗೆ ಇದೀಗ ಎಲ್ಲ ಸ್ಪಧಿ೯ಗಳ ಕಾವು ಜಾಸ್ತಿಯಾಗುತ್ತಿದೆ . ಇವತ್ತೀನ ಕಿಚ್ಚನ ಪಂಚಾಯತಿಯಲ್ಲಿ ಡಬಲ್ ಎಲಿಮೀನೇಷನ್ ಆಗುತ್ತದೆ ಅನ್ನುವ ಮಾಹಿತಿ ಹೊರ ಬಿದ್ದಿದ್ದು ಜೋಡಿಯಾಗಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡ ಗೌತಮಿ ಮಂಜು ಬಿಗ್ ಬಾಸ್ ಮನೆಯಿಂದ ಹೊರ ಬಂದ್ದಿದ್ದಾರೆ ಎನ್ನಲಾಗುತ್ತಿದೆ. ನಮ್ಮೆಲ್ಲ ಪ್ರಶ್ನೆಗಳ ಉತ್ತರ ಇಂದಿನ ಎಪಿಸೋಡ್ ನಲ್ಲಿ ಗೊತ್ತಾಗಲಿದೆ.

ಬಿಗ್ ಬಾಸ್ ಮನೆಯಿಂದ ಗೌತಮಿ ಮಂಜು ಹೊರಹೋಗಬೇಕಾ ನೀವು ಏನಂತಿರಾ..? ಕಾಮೆಂಟ್ಸ್ ಮಾಡಿ

Edited By : Shivu K
PublicNext

PublicNext

18/01/2025 08:31 pm

Cinque Terre

61.65 K

Cinque Terre

12