ಬಿಗ್ ಬಾಸ್ ಸೀಸನ್ 11 ಇನ್ನೇನು ಒಂದೇ ವಾರ ಬಾಕಿ. ಗ್ರ್ಯಾಂಡ್ ಫಿನಾಲೆಗೆ ಇದೀಗ ಎಲ್ಲ ಸ್ಪರ್ಧಿಗಳ ಕಾವು ಜೋರಾಗಿದೆ. ಇವತ್ತಿನ ಕಿಚ್ಚನ ಪಂಚಾಯತಿಯಲ್ಲೆ ಡಬಲ್ ಎಲಿಮಿನೇಷನ್! ಶನಿವಾರದ ಎಪಿಸೋಡ್ ನಲ್ಲಿ ಗೌತಮಿ ಹೊರಬಂದಿದ್ದು ಭಾನುವಾರದ ಎಪಿಸೋಡ್ ನಲ್ಲಿ ಧನುರಾಜ್ ಆಚಾರ್ ಮನೆಯಿಂದ ಹೊರ ಬರ್ತಾರೆ..
PublicNext
18/01/2025 10:40 pm