", "articleSection": "Public Feed,News,Public News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/388547_1737203833_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "JayashekarKundapur" }, "editor": { "@type": "Person", "name": "9480206725" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕುಂದಾಪುರ: ಡಿಸೆಂಬರ್ 9 ರಂದು ಥೈಲ್ಯಾಂಡಿನಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಧನ್ವಿ ಪೂಜಾರಿ ಮರವಂತೆ ಅವರನ್ನು ಬೈಂದೂರು ಶಾಸಕ...Read more" } ", "keywords": "Node,Udupi,Public-Feed,News,Public-News", "url": "https://publicnext.com/node" }
ಕುಂದಾಪುರ: ಡಿಸೆಂಬರ್ 9 ರಂದು ಥೈಲ್ಯಾಂಡಿನಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಧನ್ವಿ ಪೂಜಾರಿ ಮರವಂತೆ ಅವರನ್ನು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಶನಿವಾರ ಸನ್ಮಾನಿಸಿದರು.
ಶನಿವಾರ ಧನ್ವಿ ಮನೆಗೆ ಭೇಟಿ ನೀಡಿದ ಶಾಸಕ ಗುರುರಾಜ್ ಧನ್ವೀ ಮನೆಯಲ್ಲಿಯೇ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಅವರು, ಯೋಗ ನಮ್ಮ ದೇಶದ ಯೋಗ. ಅದನ್ನು ಉಳಿಸಿ ಬೆಳೆಸುವಲ್ಲಿ ಧನ್ವಿ ಮಹತ್ತರ ಪಾತ್ರ ವಹಿಸುತ್ತಿದ್ದು ಪ್ರತಿಯೊಬ್ಬರಿಗೂ ಪ್ರೇರಣೆ ಎಂದರು.
ಧನ್ವಿ ಪೂಜಾರಿ ಮರವಂತೆ ಜನತಾ ಪಿಯು ಇಂಡಿಪೆಂಡೆಂಟ್ ಕಾಲೇಜ್ ಹೆಮ್ಮಾಡಿಯಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದಾರೆ. ಇವರು ಶಿವ ಮಾಸ್ತಿ ಮನೆ ಜ್ಯೋತಿ ಚಂದ್ರಶೇಖರ್ ಅವರ ಪುತ್ರಿ
Kshetra Samachara
18/01/2025 06:07 pm