", "articleSection": "Greetings", "image": { "@type": "ImageObject", "url": "https://prod.cdn.publicnext.com/s3fs-public/418299-1737173572-bb.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಾಮಾಜಿಕ ಹೋರಾಟಗಾರ, ಯುವ ನಾಯಕ ಹಾಗೂ ಜನಜಾಗೃತಿ ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ ಕೊರವರ ಅವರಿಗೆ 48ನೇ ವರ್ಷದ ಜನ್ಮ ದಿನದ ಹಾರ್ದಿಕ ಶುಭಾಶಯಗಳು...Read more" } ", "keywords": ",Hubballi-Dharwad,Greetings", "url": "https://publicnext.com/node" }
ಸಾಮಾಜಿಕ ಹೋರಾಟಗಾರ, ಯುವ ನಾಯಕ ಹಾಗೂ ಜನಜಾಗೃತಿ ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ ಕೊರವರ ಅವರಿಗೆ 48ನೇ ವರ್ಷದ ಜನ್ಮ ದಿನದ ಹಾರ್ದಿಕ ಶುಭಾಶಯಗಳು.
ಸಾಮಾಜಿಕ ಕ್ಷೇತ್ರಗಳಲ್ಲಿ ಹಲವು ಕಾರ್ಯಗಳನ್ನು ಮಾಡಿ ಹಾಗೂ ಹಲವು ಹೋರಾಟದ ನೇತೃತ್ವ ವಹಿಸಿ ಅನೇಕರಿಗೆ ನ್ಯಾಯ ಕೊಡಿಸುವ ಮೂಲಕ ಬಡವರ ಮಗ ಎಂದೇ ಹೆಸರು ಮಾಡಿದ ಶ್ರೀ ಬಸವರಾಜ ಕೊರವರ ಅವರ ಮುಂದಿನ ಜೀವನ ಇನ್ನಷ್ಟು ಉಜ್ವಲವಾಗಿರಲಿ.
ಶುಭ ಕೋರುವವರು: ಶ್ರೀ ನವೀನ್ ಪ್ಯಾಟಿ, ಬಸವರಾಜ ಎಚ್.ಕೊರವರ ಗೆಳೆಯರು ಹಾಗೂ ಅಭಿಮಾನಿ ಬಳಗ ಧಾರವಾಡ.
Kshetra Samachara
18/01/2025 09:42 am